KGF Chapter 2: ಪ್ರಶಾಂತ್ ನೀಲ್ ಸಿನಿಮಾ ಪಾಠ ಕಲಿತದ್ದು ಈ ಹೋಟೆಲ್​ನಲ್ಲಿ!

ಹಿಂದೆ ಧುರಿಣ, ಜನಪ್ರಿಯ ಚಿತ್ರರಂಗದ ಕಲಾವಿದರು ಕುಳಿತು ಸ್ಕ್ರಿಪ್ಟ್ ರೂಪಿಸುತ್ತಿದ್ದ ಹೋಟೆಲ್ ಹೈಲ್ಯಾಂಡ್ ಪ್ರಶಾಂತ್ ನೀಲ್ ಅವರಿಗೂ ಸಿನಿಮಾ ಕುರಿತು ಆಸಕ್ತಿ ಮೂಡಿಸುವಲ್ಲಿ ಕಾರಣವಾಯಿತು. ಮುಂದೆ ಅದೇ ಆಸಕ್ತಿ ಇಂದು ಕೆಜಿಎಫ್ ಎಂಬ ಹೆಮ್ಮರವಾಗಿ ಬೆಳೆದು ನಿಂತಿದೆ.

First published: