Srinidhi Shetty: ರೇಷ್ಮೆ ಸೀರೆ ಉಟ್ಟ ಕೆಜಿಎಫ್ ಸುಂದರಿ! ಈ ಫೋಟೋ ಸ್ಪೆಷಲ್ ಆಗಿ ಅಪ್ಲೋಡ್ ಮಾಡಿದ್ದು ಯಾರಿಗಾಗಿ ಗೊತ್ತಾ?

Srinidhi Shetty: ಕೆಜಿಎಫ್ ಸಿನಿಮಾದ ಮೂಲಕ ಸೂಪರ್ ಸ್ಟಾರ್ ಪಟ್ಟ ಪಡೆದ ಶ್ರೀನಿಧಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್ ಮೂಲಕ ಆಗಾಗ ಸದ್ದು ಮಾಡುತ್ತಿದ್ದಾರೆ. ಈ ರೇಷ್ಮೆ ಸೀರೆಯಲ್ಲಿ ನಟಿಯ ಇತ್ತೀಚಿನ ಫೋಟೋ ಕ್ಯೂಟ್ ಆಗಿದೆ. ಈ ಫೋಟೋಗಳು ವೈರಲ್ ಆಗುತ್ತಿವೆ.

First published: