Sandalwood Actresses: KGF ಚೆಲುವೆಯ AI ಫೋಟೋ ವೈರಲ್! ಶ್ರೀನಿಧಿ ಶೆಟ್ಟಿಯ ಹೊಸ ಲುಕ್

KGF ಚೆಲುವೆಯ ಎಐ ಫೋಟೋ ವೈರಲ್ ಆಗಿದೆ. ಇದರೊಂದಿಗೆ ಕನ್ನಡದ ಯುವನಟಿಯರ ಡಿಫರೆಂಟ್ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.

First published:

  • 17

    Sandalwood Actresses: KGF ಚೆಲುವೆಯ AI ಫೋಟೋ ವೈರಲ್! ಶ್ರೀನಿಧಿ ಶೆಟ್ಟಿಯ ಹೊಸ ಲುಕ್

    ಸ್ಯಾಂಡಲ್​ವುಡ್ ನಟಿ ಆಶಿಕಾ ರಂಗನಾಥ್ ಅವರ ಎಐ ಲುಕ್ ಹೇಗಿದೆ ನೋಡಿ. ಬಾಬ್ ಹೇರ್​ ಕಟ್ ಹಾಗೂ ಸ್ಟೈಲಿಷ್ ಇಯರಿಂಗ್ಸ್​ನಲ್ಲಿ ನಟಿ ಸುಂದರವಾಗಿ ಕಾಣಿಸಿದ್ದಾರೆ.

    MORE
    GALLERIES

  • 27

    Sandalwood Actresses: KGF ಚೆಲುವೆಯ AI ಫೋಟೋ ವೈರಲ್! ಶ್ರೀನಿಧಿ ಶೆಟ್ಟಿಯ ಹೊಸ ಲುಕ್

    ನಟಿ ರುಕ್ಮಿಣಿ ವಸಂತ್ ಅವರ ಎಐ ಫೋಟೋ ಕೂಡಾ ಅದ್ಭುತವಾಗಿ ಮೂಡಿಬಂದಿದೆ. ಅತ್ಯಂತ ಸಿಂಪಲ್ ಲುಕ್​ನಲ್ಲಿ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ.

    MORE
    GALLERIES

  • 37

    Sandalwood Actresses: KGF ಚೆಲುವೆಯ AI ಫೋಟೋ ವೈರಲ್! ಶ್ರೀನಿಧಿ ಶೆಟ್ಟಿಯ ಹೊಸ ಲುಕ್

    ನಟಿ ಶಾನ್ವಿ ಅವರ ಸಿಂಪಲ್ ಲುಕ್ ಸುಂದರವಾಗಿದೆ. ಅಂದವಾದ ಇಯರಿಂಗ್ಸ್ ಅವರ ಮುಖದ ಸೌಂದರ್ಯ ಇನ್ನಷ್ಟು ಹೆಚ್ಚಿಸಿದೆ.

    MORE
    GALLERIES

  • 47

    Sandalwood Actresses: KGF ಚೆಲುವೆಯ AI ಫೋಟೋ ವೈರಲ್! ಶ್ರೀನಿಧಿ ಶೆಟ್ಟಿಯ ಹೊಸ ಲುಕ್

    ನಟಿ ಅಮೃತಾ ಐಯ್ಯಂಗಾರ್ ಅವರ ನಗು ಮುಖದ ಎಐ ಫೋಟೋ ಇದು. ಅವರ ಬಿಂದಿ ಇದರಲ್ಲಿ ಹೈಲೈಟ್ ಆಗಿದೆ.

    MORE
    GALLERIES

  • 57

    Sandalwood Actresses: KGF ಚೆಲುವೆಯ AI ಫೋಟೋ ವೈರಲ್! ಶ್ರೀನಿಧಿ ಶೆಟ್ಟಿಯ ಹೊಸ ಲುಕ್

    ನಟಿ ಮಿಲನಾ ನಾಗರಾಜ್ ಅವರ ಫೇಮಸ್ ಹೇರ್​ಸ್ಟೈಲ್​ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಅವರ ಸರಳ ಮೇಕಪ್ ಎಐ ಫೋಟೋದಲ್ಲಿಯೂ ಇದೆ.

    MORE
    GALLERIES

  • 67

    Sandalwood Actresses: KGF ಚೆಲುವೆಯ AI ಫೋಟೋ ವೈರಲ್! ಶ್ರೀನಿಧಿ ಶೆಟ್ಟಿಯ ಹೊಸ ಲುಕ್

    ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿ ಅವರ ಈ ಲುಕ್ ಅಭಿಮಾನಿಗಳ ಮನಸು ಗೆದ್ದಿದೆ. ಇದರಲ್ಲಿ ನಟಿ ಸಾಂಪ್ರದಾಯಿಕ ಲುಕ್​ನಲ್ಲಿ ಕಾಣಿಸಿದ್ದಾರೆ.

    MORE
    GALLERIES

  • 77

    Sandalwood Actresses: KGF ಚೆಲುವೆಯ AI ಫೋಟೋ ವೈರಲ್! ಶ್ರೀನಿಧಿ ಶೆಟ್ಟಿಯ ಹೊಸ ಲುಕ್

    ನಟಿ ಸಪ್ತಮಿ ಗೌಡ ಅವರು ರಾಜಕುಮಾರಿಯಂತೆ ಕಾಣಿಸಿದ್ದಾರೆ. ಗ್ರ್ಯಾಂಡ್ ಆಭರಣ ಕೆಂಬಣ್ಣದ ಬಿಂದಿ ಇಟ್ಟಿರುವ ಎಐ ಫೋಟೊ ಆಕರ್ಷಕವಾಗಿದೆ.

    MORE
    GALLERIES