ಮಾತಾ ಅಮೃತಾನಂದಮಯಿ ಭೇಟಿಯಾದ ಕೆಜಿಎಫ್​ ನಟಿ Mouni Roy

ಪಶ್ಚಿಮ ಬಂಗಾಳ ಮೂಲದ ನಟಿ ಮೌನಿ ರಾಯ್​ಗೆ (Mouni Roy) ಈಗ ಬಾಲಿವುಡ್​ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಅಕ್ಷಯ್​ ಕುಮಾರ್, ರಾಜ್​ಕುಮಾರ್​ ರಾವ್​ ಅವರ ಜೊತೆ ತೆರೆ ಹಂಚಿಕೊಂಡಿರುವ ಈ ನಟಿ ಈಗ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್​ ಜೊತೆ ತೆರೆ ಹಂಛಿಕೊಳ್ಳುತ್ತಿದ್ದಾರೆ. ಇದೇ ನಟಿ ಈಗ ಕೇರಳದಲ್ಲಿದ್ದು, ಅಲ್ಲಿ ಮಾತಾ ಅಮೃತಾನಂದಮಯಿ (Matha Amruthanandamai) ಅವರನ್ನು ಭೇಟಿಯಾಗಿದ್ದು, ಅವರ ಆಶೀರ್ವಾದ ಪಡೆದಿದ್ದಾರೆ. (ಚಿತ್ರಗಳು ಕೃಪೆ: ಮೌನಿ ರಾಯ್​ ಇನ್​ಸ್ಟಾಗ್ರಾಂ ಖಾತೆ)

First published: