ಹೆಚ್ಚಾಗಿ ವಿದೇಶಗಳಲ್ಲೇ ನಡೆಯುತ್ತೆ ಈ ನಟಿಯ ಫೋಟೋಶೂಟ್..!
Mouni Roy: ಮೌನಿ ರಾಯ್ ಕೊರೋನಾ ಸೋಂಕು ಹರಡುತ್ತಿದ್ದಂತೆಯೇ ದೇಶ ಬಿಟ್ಟು ಲಂಡನ್ ಸೇರಿದ್ದರು. ಅಲ್ಲಿಯೂ ಸಹ ಆಗಲೂ ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿದ್ದರು. ಮತ್ತೆ ಭಾರತಕ್ಕೆ ಹಿಂತಿರುಗಿನ ಮೌನಿ ರಾಯ್ ಇಲ್ಲೂ ಸಿನಿಮಾಗಿಂತ ಹೆಚ್ಚಾಗಿ ಫೋಟೋಶೂಟ್ಗಳಲ್ಲೇ ವ್ಯಸ್ತವಾಗಿದ್ದರು. ಈಗ ಮತ್ತೆ ಇದೇ ಕೆಲಸಕ್ಕಾಗಿ ದುಬೈಗೆ ಹಾರಿದ್ದಾರೆ ಈ ನಟಿ. (ಚಿತ್ರಗಳು ಕೃಪೆ: ಮೌನಿ ರಾಯ್ ಇನ್ಸ್ಟಾಗ್ರಾಂ ಖಾತೆ)