ನಟಿ ಮಾಳವಿಕಾ ಅವರು ಕೆಜಿಎಫ್ ಮೂಲಕ ದೇಶಾದ್ಯಂತ ಪರಿಚಿತರಾಗಿದ್ದಾರೆ. ಸ್ಯಾಂಡಲ್ವುಡ್ ನಟಿ ಮಾಳವಿಕಾ ಅವರು ಇತ್ತೀಚೆಗೆ ಒಂದೇ ದಿನ ಹಲವು ಮದುವೆಗಳಲ್ಲಿ ಭಾಗಿಯಾದರು.
2/ 7
ಮಾಳವಿಕಾ ಅವರು ಸುಂದರವಾದ ನೇರಳೆ ಬಣ್ಣದ ಝರಿ ಸೀರೆ ಉಟ್ಟು ಮದುವೆಯಲ್ಲಿ ಭಾಗಿಯಾಗಿದ್ದರು. ಇದಕ್ಕೆ ಗ್ರ್ಯಾಂಡ್ ನೆಕ್ಲೇಸ್ ಕೂಡಾ ಧರಿಸಿದ್ದರು.
3/ 7
ಹಲವು ಫೋಟೋಗಳನ್ನು ಪೋಸ್ಟ್ ಮಾಡಿದ ನಟಿ ಅದರೊಂದಿಗೆ ಈ ಫೊಟೋಗಳ ಬಗ್ಗೆ ಶಾರ್ಟ್ ಆಗಿರುವ ಒಂದು ಕ್ಯಾಪ್ಶನ್ ಕೂಡಾ ಬರೆದಿದ್ದಾರೆ.
4/ 7
ಕೋವಿಡ್ ನಂತರ ಒಂದೇ ದಿನ ಇಷ್ಟೊಂದು ಮದವೆಗಳಿಗೆ ಇವತ್ತೇ ಹೋಗಿದ್ದು. ಒಂದು ಗುಟ್ಟು: ನಾನುಟ್ಟಿರುವ ಸುಂದರವಾದ ರೇಷ್ಮೆ ಸೀರೆ ನಿಮಗೆ ರಾಕಿಭಾಯ್, ನನಗೆ ಪ್ರೀತಿಯ ತಮ್ಮ ಕೊಟ್ಟ ರಕ್ಷಬಂಧನದ ಉಡುಗೊರೆ ಎಂದಿದ್ದಾರೆ.
5/ 7
ಸುಂದರವಾದ ರೇಶ್ಮೆ ಸೀರೆ ನಟಿಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ನಟಿ ಇದಕ್ಕೆ ಸುಂದರವಾದ ಬಿಂದಿ ಧರಿಸಿ ಲೈಟ್ ಮೇಕಪ್ ಮಾಡಿಕೊಂಡಿದ್ದರು.
6/ 7
ಪಿಂಕ್ ಅಂಚಿನ ನೇರಳೆ ಝರಿ ಸೀರೆಗೆ ನಟಿ ಸುಂದರವಾದ ಬಳೆಗಳನ್ನು ಧರಿಸಿ ಸುಂದರವಾದ ಆಭರಣಗಳನ್ನು ಧರಿಸಿಕೊಂಡಿದ್ದರು.
7/ 7
ರಕ್ಷಾಬಂಧನಕ್ಕೆ ಯಶ್ ಕೊಟ್ಟ ಸೀರೆಯ ಬಗ್ಗೆ ನಟಿ ತಮ್ಮ ಪ್ರೀತಿಯನ್ನೂ ಇಲ್ಲಿ ವ್ಯಕ್ತಪಡಿಸಿದ್ದಾರೆ.