Actress Archana Jois: ರಾಕಿಭಾಯ್ ಅಮ್ಮನ ರಾಕ್ ಫೋಟೋಸ್ ನೋಡಿ, ದೀಪಾವಳಿಗೆ ಕಂಗೊಳಿಸಿದ ಅರ್ಚನಾ ಜೋಯಿಸ್

ಕೆಜಿಎಫ್ ನಲ್ಲಿ ರಾಕಿಭಾಯ್ ಅಮ್ಮನ ಪಾತ್ರ ಎಲ್ಲರ ಗಮನ ಸೆಳೆದಿದ್ದರು. ರಾಕಿ ಅಮ್ಮನಿಗಾಗಿ ಚಿನ್ನದ ಲೋಕವನ್ನೇ ತಂದಿಟ್ಟಿದ್ದು ಎಲ್ಲರಿಗೂ ನೆನಪಿದೆ. ದೀಪಾವಳಿ ಹಬ್ಬದಂದು ರಾಕಿ ತಾಯಿ ಅಂದ್ರೆ, ಅರ್ಚನಾ ಜೋಯಿಸ್ ಫೋಟೋಶೂಟ್ ಮಾಡಿಸಿದ್ದಾರೆ.

First published: