KGF 2: ಟಾಲಿವುಡ್​ ಸ್ಟಾರ್​ ನಟರ ಬಗ್ಗೆ ಮಾತನಾಡಿದ ರಾಕಿ ಭಾಯ್​ ತಾಯಿ! ಮಹೇಶ್​ ಬಾಬು​ ಅಂದ್ರೆ ತುಂಬಾ ಇಷ್ಟವಂತೆ

ಅರ್ಚನಾ ಜೋಯ್ಸ್ ಅವರು ಮಹಾದೇವಿ ಎಂಬ ಧಾರಾವಾಹಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರಲ್ಲಿ ಅವರು ಚೆಲುವೆಯ ಪಾತ್ರದಲ್ಲಿ ಪ್ರೇಕ್ಷಕರನ್ನು ತುಂಬಾ ರಂಜಿಸಿದರು. ಕೆಜಿಎಫ್ ಚಾಪ್ಟರ್ 1 ಅರ್ಚನಾ ಜೋಯ್ಸ್ ಅವರ ಮೊದಲ ಚಿತ್ರ ಆದರೆ ಚಿತ್ರದಲ್ಲಿ ನಾಯಕ ನಟ ಯಶ್ ಜೊತೆ ಯಾವುದೇ ದೃಶ್ಯವಿಲ್ಲ.

First published: