ಕೊರೋನಾ ಲಾಕ್ಡೌನ್ ಕಾರಣದಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ಚಿತ್ರಗಳ ಪಟ್ಟಿ ದೊಡ್ಡದಿತ್ತು. ಬಿಡುಗಡೆ ಆಗದೆ ಕಾದು ಕುಳಿತಿರುವ ಚಿತ್ರಗಳಿಂದಾಗಿ ತಮ್ಮ ಚಿತ್ರಕ್ಕೆ ತೊಂದರೆ ಆಗಬಾರದು ಎಂಬ ದೂರಾಲೋಚನೆಯಿಂದಾಗಿ ಕೆಜಿಎಫ್ 2 ಚಿತ್ರತಂಡ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದಿನ ವರ್ಷದವರೆಗೂ ಮುಂದೂಡಿದರು. ಆದರೆ ಈಗ ಅಮೀರ್ ಖಾನ್ ಸಿನಿಮಾ ಕೆಜಿಎಫ್ಗೆ ಟಕ್ಕರ್ ಕೊಡಲು ನಿರ್ಧರಿಸಿದೆ.