Keerthy Suresh: ಕೀರ್ತಿ ಸುರೇಶ್ ಸೀರೆಯಲ್ಲಿ ಗಿಡ, ಬಳ್ಳಿ, ಹೂಗಳು! ಹೇಗಿದೆ ನೋಡಿ
ನಟಿ ಕೀರ್ತಿ ಸುರೇಶ್ ಅವರ ಲೇಟೆಸ್ಟ್ ಫೋಟೋಶೂಟ್ ವೈರಲ್ ಆಗಿದೆ. ಬಿಳಿ ಸೀರೆಯಲ್ಲಿ ನಟಿ ಕ್ಯೂಟ್ ಕಾಣಿಸಿದ್ದಾರೆ.
1/ 7
ಸೌತ್ ಇಂಡಿಯಾದ ಸ್ಟಾರ್ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ಬಿಳಿ ಬಣ್ಣದ ಸೀರೆಯಲ್ಲಿ ಕಂಡುಬಂದಿದ್ದಾರೆ. ಚಂದದ ಹೂಗಳ ಚಿತ್ತಾರವಿದ್ದ ಸೀರೆಯಲ್ಲಿ ಸುಂದರವಾಗಿ ಕಾಣಿಸಿದ್ದಾರೆ.
2/ 7
ವೈಟ್ ಸ್ಲೀವ್ಲೆಸ್ ಬ್ಲೌಸ್ ಹಾಗೂ ವೈಟ್ ಸೀರೆ ಉಟ್ಟಿದ್ದ ಕೀರ್ತಿ ಸುರೇಶ್ ಸಿಂಪಲ್ ಆಭರಣ ಧರಿಸಿದ್ದರು. ಯಾವುದೇ ನೆಕ್ಲೆಸ್ ಅಥವಾ ಹಾರ ಧರಿಸಿರಲಿಲ್ಲ.
3/ 7
ಸಿಂಪಲ್ ಆಗಿದ್ದ ಸೀರೆಯಲ್ಲಿ ಸುಂದರವಾದ ಹೂಗಳ ಚಿತ್ತಾರವಿತ್ತು. ಹಸಿರು ಎಲೆಗಳು ಹಾಗೂ ಬಣ್ಣದ ಹೂಗಳನ್ನು ಒಳಗೊಂದ ಸೀರೆ ಟ್ರೆಂಡೀಯಾಗಿತ್ತು.
4/ 7
ನಟಿ ಇದಕ್ಕೆ ಮ್ಯಾಚಿಂಗ್ ಆಗುವಂತೆ ವೈಟ್ ಕಲರ್ ನೇಲ್ ಪಾಲಿಶ್ ಹಚ್ಚಿದ್ದರು. ಸ್ಟೋನ್ಡ್ ಇಯರಿಂಗ್ಸ್ ಧರಿಸಿ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು.
5/ 7
ನಟಿ ಎಂದಿನಂತೆ ಕ್ಯೂಟ್ ನಗುವಿನೊಂದಿಗೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ತೆಲುಗಿನ ಮಹಾನಟಿ ಸಿನಿಮಾದಲ್ಲಿ ತನ್ನ ಅಭಿನಯಕ್ಕಾಗಿ ಕೀರ್ತಿ ಸುರೇಶ್ ಭಾರೀ ಮೆಚ್ಚುಗೆ ಗಳಿಸಿದರು.
6/ 7
ಆದರೆ ಆ ನಂತರದ ಸಿನಿಮಾಗಳು ಅಷ್ಟಾಗಿ ಅವರಿಗೆ ವರ್ಕೌಟ್ ಆಗಲಿಲ್ಲ. ಬಹಳಷ್ಟು ಸಿನಿಮಾಗಳು ಫ್ಲಾಪ್ ಆಗಿ ನಟಿಗೆ ಅವಕಾಶಗಳ ಕೊರತೆ ಉಂಟಾಯಿತು.
7/ 7
ಆದರೆ ನಟಿ ಇಂಡಸ್ಟ್ರಿಯಲ್ಲಿ ಸಖತ್ ಆ್ಯಕ್ಟಿವ್ ಆಗಿ ಗುರುತಿಸಿಕೊಂಡಿದ್ದಾರೆ. ಈಗ ಹೆಚ್ಚಾಗಿ ತೆಲುಗಿನಲ್ಲಿಯೇ ಸಿನಿಮಾ ಮಾಡುತ್ತಿದ್ದಾರೆ.
First published: