Keerthy Suresh: ಮುದ್ದಿನ ಸಾಕು ನಾಯಿ ಜೊತೆ ಫೋಟೋಶೂಟ್​ಗೆ ಪೋಸ್​ ಕೊಟ್ಟ ಕೀರ್ತಿ ಸುರೇಶ್​..!

Keerthy Suresh And Her Pet Dog Nyke: ಟಾಲಿವುಡ್, ​ಕಾಲಿವುಡ್​ ಹಾಗೂ ಬಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿಗೆ ಲಾಕ್​ಡೌನ್​ನಿಂದಾಗಿ ಮನೆಯಲ್ಲಿ ಸಖತ್ತಾಗಿಯೇ ಎಂಜಾಯ್​ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ಸಾಕು ನಾಯಿ. ಮುದ್ದಿನ ನಾಯಿ ಜೊತೆ ಮಾಡಿಸಿರುವ ಫೋಟೋಶೂಟ್​ನ ಚಿತ್ರಗಳನ್ನು ಕೀರ್ತಿ ಇತ್ತೀಚೆಗಷ್ಟೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಕೀರ್ತಿ ಸುರೇಶ್​ ಇನ್​ಸ್ಟಾಗ್ರಾಂ ಖಾತೆ)

First published: