Keerthy Suresh: ಮಹಾ ನಟಿಯ ಫಿಟ್ನೆಸ್ ಮಂತ್ರ; ಕೀರ್ತಿ ಸುರೇಶ್ ಮನೆಯಲ್ಲೇ ಮಾಡ್ತಾರೆ ಮಸ್ತ್ ಯೋಗ!

Keerthy Suresh : 'ಮಹಾನಟಿ' ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಳಿಸಿದ ಮಲಯಾಳಿ ನಟಿ ಕೀರ್ತಿ ಸುರೇಶ್ ಫಿಟ್ನೆಸ್ ವಿಷಯದಲ್ಲೂ ಫುಲ್ ಶಿಸ್ತು ಪಾಲಿಸುತ್ತಾರೆ. ಯೋಗ ಮಾಡಿದ ವಿಡಿಯೀ ಹಾಗೂ ಫೋಟೋಗಳನ್ನು ಕೀರ್ತಿ ಸುರೇಶ್ ಹಂಚಿಕೊಂಡಿದ್ದಾರೆ.

First published: