Keerthy Suresh: ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬುಗಾಗಿ ದುಬೈಗೆ ಹೋದ ಕೀರ್ತಿ ಸುರೇಶ್​..!

Sarkaru Vaari Paata: ಮೊನ್ನೆಯಷ್ಟೆ ಮಹೇಶ್​ ಬಾಬು ತಮ್ಮ ಮಡದಿ ನಮ್ತಾ ಶಿರೋಡ್ಕರ್​ ಅವರ ಹುಟ್ಟುಹಬ್ಬಕ್ಕೆಂದು ಕುಟುಂಬದೊಂದಿಗೆ ದುಬೈ ಹೋದ ವಿಷಯ ಗೊತ್ತೇ ಇದೆ. ಈಗ ನಟಿ ಕೀರ್ತಿ ಸುರೇಶ್ ಸಹ ದುಬೈ ಸೇರಿಕೊಂಡಿದ್ದಾರೆ. ಕಾರಣದ ಮಹೇಶ್​ ಬಾಬು ಅವರನ್ನು ಭೇಟಿಯಾಗಲು ಎಂದು ಹೇಳಲಾಗುತ್ತಿದೆ. (ಚಿತ್ರಗಳು ಕೃಪೆ: ಕೀರ್ತಿ ಸುರೇಶ್​ ಇನ್​ಸ್ಟಾಗ್ರಾಂ ಖಾತೆ)

First published: