ತಮಿಳು, ತೆಲುಗು ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ನಟಿ ಕೀರ್ತಿ ಸುರೇಶ್, ಇತ್ತೀಚಿಗೆ ಸಿನಿಮಾಗಿಂದ ಹೆಚ್ಚಾಗಿ ವೈಯಕ್ತಿಕ ವಿಚಾರದಿಂದಲೇ ಸುದ್ದಿಯಾಗ್ತಿದ್ದಾರೆ. ಕಳೆದ ಕೆಲ ದಿನಗಳಿಂದ ದಳಪತಿ ವಿಜಯ್ ಜೊತೆ ನಟಿ ಕೀರ್ತಿ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು.
2/ 8
ಪತ್ನಿ ಸಂಗೀತಾಗೆ ವಿಜಯ್ ಡಿವೋರ್ಸ್ ಕೊಡುತ್ತಾರೆ ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ಕೀರ್ತಿ ಜೊತೆ 2ನೇ ಮದುವೆ ವಿಚಾರ ಕೂಡ ಭಾರೀ ವೈರಲ್ ಆಗಿತ್ತು.
3/ 8
ಭೈರವ, ಸರ್ಕಾರ್ ಸಿನಿಮಾಗಳಲ್ಲಿ ಜೋಡಿಯಾಗಿ ವಿಜಯ್- ಕೀರ್ತಿ ನಟಿಸಿದ್ದರು. ಕ್ಲೋಸ್ ಆಗಿದ್ದ ಹಿನ್ನೆಲೆ ಇಬ್ಬರೂ ವಿವಾಹವಾಗ್ತಾರೆ ಎಂದು ಹೇಳಲಾಗ್ತಿತ್ತು.
4/ 8
ಆದ್ರೆ ವಿಜಯ್ ಜೊತೆ ವಿವಾಹದ ಬಗ್ಗೆ ಯಾರು ಕೂಡ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಈಗ ಕೀರ್ತಿ ಅವರ ತಾಯಿ ಮೇನಕಾ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
5/ 8
ಪತ್ನಿ ಸಂಗೀತಾಗೆ ವಿಜಯ್ ಡಿವೋರ್ಸ್ ಕೊಡುತ್ತಾರೆ ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ಕೀರ್ತಿ ಜೊತೆ 2ನೇ ಮದುವೆ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು.
6/ 8
ಒಂದು ಕಡೆ ನಟ ವಿಜಯ್ ಜೊತೆಗಿನ ಮದುವೆ ಸುದ್ದಿ, ಇನ್ನೊಂದು ಕಡೆ ನಟಿಯ ಹೈಸ್ಕೂಲ್ ಸ್ನೇಹಿತನ ಮದುವೆ ಎಂದು ಕೂಡ ಸುದ್ದಿ ಹಬ್ಬಿತ್ತು ಅದಕ್ಕೆಲ್ಲಾ ಇದೀಗ ಉತ್ತರ ಸಿಕ್ಕಿದೆ.
7/ 8
ಕೀರ್ತಿ ಸುರೇಶ್ ಮದುವೆ ವಿಚಾರದಲ್ಲಿ ಹರಿದಾಡ್ತಿರುವ ಸುದ್ದಿಗಳೆಲ್ಲಾ ಸುಳ್ಳು ಎಂದು ಕೀರ್ತಿ ಸುರೇಶ್ ತಾಯಿ ಮೇನಕಾ ಸುರೇಶ್ ಹೇಳಿದ್ದಾರೆ.
8/ 8
ನಾವು ಇನ್ನೂ ಮಗಳ ಮದುವೆ ಬಗ್ಗೆ ಯಾವುದೇ ರೀತಿಯ ಪ್ಲಾನ್ ಮಾಡಿಲ್ಲ ಎಂದು ಹೇಳುವ ಮೂಲಕ ಕೀರ್ತಿ ಸುರೇಶ್ ಮದುವೆ ವಿಚಾರದಲ್ಲಿ ಹರಿದಾಡ್ತಿದ್ದ ವದಂತಿಗೆ ತಾಯಿ ಮೇನಕಾ ಬ್ರೇಕ್ ಹಾಕಿದ್ದಾರೆ.
First published:
18
Keerthy Suresh: ದಳಪತಿ ವಿಜಯ್ ಜೊತೆ 'ಮಹಾನಟಿ' ಮದುವೆ! ವದಂತಿ ಬಗ್ಗೆ ಕೀರ್ತಿ ಸುರೇಶ್ ತಾಯಿ ಕೊಟ್ರು ಸ್ಪಷ್ಟನೆ