Keerthy Suresh: ಹಾಟ್​ ಲುಕ್​ನಲ್ಲಿ ಹೋಮ್ಲಿ ಗರ್ಲ್ ಕೀರ್ತಿ! ಇಷ್ಟು ದಿನ ಚೆನ್ನಾಗೇ ಇದ್ರಲ್ಲ, ಏನಾಗೋಯ್ತು? ಅಂತ ಟ್ರೋಲ್​

ಹಿಂದಿಯ ಹಿಟ್ ಚಿತ್ರ ಮಿಮಿ ತೆಲುಗು ಮತ್ತು ತಮಿಳಿಗೆ ರಿಮೇಕ್ ಆಗಲಿದೆ. ಈ ಸಿನಿಮಾದಲ್ಲಿ ಕೀರ್ತಿ ವಧುವಿನ ಬದಲು ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹಿಂದಿ ಮಿಮಿಯಲ್ಲಿ ಕೃತಿ ಸನೋನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕಥೆ ಇಷ್ಟಪಟ್ಟ ಕೀರ್ತಿ ಸುರೇಶ್ ಸಿನಿಮಾದ ರಿಮೇಕ್ ಗೆ ಓಕೆ ಅಂದಿದ್ದಾರೆ.

First published: