ವಿಷ್ಣು ಜಿ ರಾಘವ್ ನಿರ್ದೇಶನದ ಈ ಚಿತ್ರಕ್ಕೆ ರೇವತಿ ಕ್ಲಾಮಂದಿರ್ ಮತ್ತು ಜಿ ಸುರೇಶ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಕೀರ್ತಿ ಸುರೇಶ್ ಮತ್ತು ಟೋವಿನೋ ಥಾಮಸ್ ವಕೀಲರಾಗಿ ನಟಿಸಿದ್ದು, ಕೊಟ್ಟಾಯಂ ರಮೇಶ್, ಮಾಯಾ ವಿಶ್ವನಾಥ್, ಮಾಯಾ ಮೆನನ್, ಬೈಜು ಮತ್ತು ನಂದು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.