Keerthy Suresh: ಸೌಂದರ್ಯಕ್ಕೆ ಇವ್ರೇ ಬ್ರ್ಯಾಂಡ್ ಅಂಬಾಸಿಡರ್! ಸೀರೆಯಲ್ಲಿ ಮುದ್ದು ಮುದ್ದಾಗಿ ಕಾಣ್ತಾರೆ ಕೀರ್ತಿ

Keerthy Suresh : ಕೀರ್ತಿ ಸುರೇಶ್ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ, ಅವರ ನಗು ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಅವರ ಗ್ಲಾಮರಸ್ ಫೋಟೋಗಳು 6 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿವೆ.

First published: