Keerthy Suresh: ಸಾಕು ನಾಯಿಗಳಿಗೂ ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆ ತೊಡಿಸಿ ಸಂಭ್ರಮಿಸಿದ ಕೀರ್ತಿ ಸುರೇಶ್​..!

ನಟಿ ಕೀರ್ತಿ ಸುರೇಶ್​ ಪ್ರಾಣಿ ಪ್ರಿಯೆ. ತಮ್ಮ ಮನೆಯಲ್ಲಿ ಎರಡು ಮುದ್ದಾದ ನಾಯಿಗಳನ್ನು ಸಾಕಿಕೊಂಡಿದ್ದಾರೆ. ಇತ್ತೀಚೆಗೆ ಓಣಂ ಹಬ್ಬದಂದು ತಮ್ಮ ಮುದ್ದಿನ ನಾಯಿಗಳಿಗೂ ಸಾಂಪ್ರದಾಯಿಕ ಉಡುಗೆ ತೊಡಿಸಿ, ಸಂಭ್ರಮಿಸಿದ್ದಾರೆ. ಅವುಗಳ ಜೊತೆ ಫೋಟೋಶೂಟ್​ಗೂ ಪೋಸ್​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಕೀರ್ತಿ ಸುರೇಶ್​ ಇನ್​ಸ್ಟಾಗ್ರಾಂ ಖಾತೆ)

First published: