Keerthy Suresh: ದಸರಾ ಚಿತ್ರತಂಡಕ್ಕೆ ಗೋಲ್ಡನ್​ ಗಿಫ್ಟ್ ಕೊಟ್ಟ ನಟಿ, ಉಡುಗೊರೆಗಾಗಿ ಕೀರ್ತಿ ಸುರೇಶ್ ಖರ್ಚು ಮಾಡಿದ್ದು 75 ಲಕ್ಷ!

ಟಾಲಿವುಡ್ ನಟ ನಾನಿ ಹಾಗೂ ನಟಿ ಕೀರ್ತಿ ಸುರೇಶ್ ಅಭಿನಯದ ದಸರಾ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಇದೀಗ ನಟಿ ಕೀರ್ತಿ ಸುರೇಶ್ 130 ಸಿಬ್ಬಂದಿಗೆ ಚಿನ್ನದ ನಾಣ್ಯಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

First published:

  • 18

    Keerthy Suresh: ದಸರಾ ಚಿತ್ರತಂಡಕ್ಕೆ ಗೋಲ್ಡನ್​ ಗಿಫ್ಟ್ ಕೊಟ್ಟ ನಟಿ, ಉಡುಗೊರೆಗಾಗಿ ಕೀರ್ತಿ ಸುರೇಶ್ ಖರ್ಚು ಮಾಡಿದ್ದು 75 ಲಕ್ಷ!

    ಕಡಿಮೆ ಅವಧಿಯಲ್ಲಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕೀರ್ತಿ ಸುರೇಶ್ ಟಾಪ್ ಹೀರೋಯಿನ್ ಪಟ್ಟಕ್ಕೇರಿದ್ದಾರೆ. ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಮಲಯಾಳಿ ನಟಿ ಕೀರ್ತಿ ಸುರೇಶ್, ನಾನಿ ಜೊತೆ ಹೊಸ ಸಿನಿಮಾದಲ್ಲಿ ಮಿಂಚಲಿದ್ದಾರೆ.

    MORE
    GALLERIES

  • 28

    Keerthy Suresh: ದಸರಾ ಚಿತ್ರತಂಡಕ್ಕೆ ಗೋಲ್ಡನ್​ ಗಿಫ್ಟ್ ಕೊಟ್ಟ ನಟಿ, ಉಡುಗೊರೆಗಾಗಿ ಕೀರ್ತಿ ಸುರೇಶ್ ಖರ್ಚು ಮಾಡಿದ್ದು 75 ಲಕ್ಷ!

    ಇಬ್ಬರೂ ಒಟ್ಟಿಗೆ ನೇನು ಲೋಕಲ್ ಸಿನಿಮಾ ಮಾಡಿದ್ರು. ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಇದೀಗ ನಾನಿ ಮತ್ತು ಕೀರ್ತಿ ಅವರ ಮುಂದಿನ ಚಿತ್ರ ದಸರಾ ಮೂಲಕ ಮತ್ತೆ ತೆರೆ ಮೇಲೆ ಬರಲಿದ್ದಾರೆ. ದಸರಾ ಸಿನಿಮಾ ಮಾರ್ಚ್ 30 ರಂದು ಬಿಡುಗಡೆಯಾಗಲಿದೆ.

    MORE
    GALLERIES

  • 38

    Keerthy Suresh: ದಸರಾ ಚಿತ್ರತಂಡಕ್ಕೆ ಗೋಲ್ಡನ್​ ಗಿಫ್ಟ್ ಕೊಟ್ಟ ನಟಿ, ಉಡುಗೊರೆಗಾಗಿ ಕೀರ್ತಿ ಸುರೇಶ್ ಖರ್ಚು ಮಾಡಿದ್ದು 75 ಲಕ್ಷ!

    ಹಬ್ಬದ ಪ್ರಯುಕ್ತ ಎಲ್ಲಾ ನಟರಿಗೆ ಕೀರ್ತಿ ಸುರೇಶ್ ಉಡುಗೊರೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ಚಿತ್ರದ ಶೂಟಿಂಗ್​ ಕೊನೆಯ ದಿನ, ಕೀರ್ತಿ ಎಲ್ಲಾ ಸಿಬ್ಬಂದಿಗೆ ಉಡುಗೊರೆ ನೀಡಿದ್ದಾರೆ.

    MORE
    GALLERIES

  • 48

    Keerthy Suresh: ದಸರಾ ಚಿತ್ರತಂಡಕ್ಕೆ ಗೋಲ್ಡನ್​ ಗಿಫ್ಟ್ ಕೊಟ್ಟ ನಟಿ, ಉಡುಗೊರೆಗಾಗಿ ಕೀರ್ತಿ ಸುರೇಶ್ ಖರ್ಚು ಮಾಡಿದ್ದು 75 ಲಕ್ಷ!

    ಕೀರ್ತಿ ಸುರೇಶ್ ಚಿನ್ನದ ನಾಣ್ಯವನ್ನು ಗಿಫ್ಟ್ ಆಗಿ ನೀಡಿದ್ದಾರೆ. ನಟಿ 10 ಗ್ರಾಂನ 130 ಚಿನ್ನದ ನಾಣ್ಯಗಳನ್ನು ವಿತರಿಸಿದ್ದಾರೆ. ಈ ಗಿಫ್ಟ್ಗೆ ತಗುಲಿದ ಖರ್ಚು ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

    MORE
    GALLERIES

  • 58

    Keerthy Suresh: ದಸರಾ ಚಿತ್ರತಂಡಕ್ಕೆ ಗೋಲ್ಡನ್​ ಗಿಫ್ಟ್ ಕೊಟ್ಟ ನಟಿ, ಉಡುಗೊರೆಗಾಗಿ ಕೀರ್ತಿ ಸುರೇಶ್ ಖರ್ಚು ಮಾಡಿದ್ದು 75 ಲಕ್ಷ!

    ಇಂದಿನ ಚಿನ್ನದ ಬೆಲೆಯನ್ನು ಗಮನಿಸಿದರೆ ಹತ್ತು ಗ್ರಾಂ ಚಿನ್ನದ ನಾಣ್ಯ 50,000-55,000 ರೂ. ವರದಿಗಳ ಪ್ರಕಾರ, ಕೀರ್ತಿ ತಂಡದ ಎಲ್ಲ ಸದಸ್ಯರಿಗೆ 70-75 ಲಕ್ಷ ರೂಪಾಯಿ ವೆಚ್ಚದಲ್ಲಿ ಚಿನ್ನದ ನಾಣ್ಯಗಳನ್ನು ಕೀರ್ತಿ ಸುರೇಶ್ ಉಡುಗೊರೆಯಾಗಿ ನೀಡಿದ್ದಾರೆ.

    MORE
    GALLERIES

  • 68

    Keerthy Suresh: ದಸರಾ ಚಿತ್ರತಂಡಕ್ಕೆ ಗೋಲ್ಡನ್​ ಗಿಫ್ಟ್ ಕೊಟ್ಟ ನಟಿ, ಉಡುಗೊರೆಗಾಗಿ ಕೀರ್ತಿ ಸುರೇಶ್ ಖರ್ಚು ಮಾಡಿದ್ದು 75 ಲಕ್ಷ!

    ಸಿನಿಮಾಕ್ಕೆ ಕೆಲಸ ಮಾಡಿದ ಲೈಟ್ ಬಾಯ್, ಡ್ರೈವರ್, ಅಸಿಸ್ಟೆಂಟ್ಗಳು, ಕಲಾವಿದರು ಎಲ್ಲರಿಗೂ ಕೀರ್ತಿ ಸುರೇಶ್ ಚಿನ್ನದ ನಾಣ್ಯ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹಲವು ತೆಲುಗು ಮಾಧ್ಯಮಗಳು ವರದಿ ಮಾಡಿದೆ.

    MORE
    GALLERIES

  • 78

    Keerthy Suresh: ದಸರಾ ಚಿತ್ರತಂಡಕ್ಕೆ ಗೋಲ್ಡನ್​ ಗಿಫ್ಟ್ ಕೊಟ್ಟ ನಟಿ, ಉಡುಗೊರೆಗಾಗಿ ಕೀರ್ತಿ ಸುರೇಶ್ ಖರ್ಚು ಮಾಡಿದ್ದು 75 ಲಕ್ಷ!

    ದಸರಾದಲ್ಲಿ ಕೀರ್ತಿ ಸುರೇಶ್ ನಿರ್ವಹಿಸಿದ ಪಾತ್ರದ ಹೆಸರು ವೆನ್ನಾಲ. ಒಂದು ವರ್ಷದ ನಂತರ ಕೀರ್ತಿ ಅಭಿನಯದ ಚಿತ್ರ ಥಿಯೇಟರ್ಗೆ ಬರುತ್ತಿದೆ. ದಸರಾ ಸಿನಿಮಾ ನೋಡಲು ನಾನಿ ಹಾಗೂ ಕೀರ್ತಿ ಸುರೇಶ್ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

    MORE
    GALLERIES

  • 88