Keerthy Suresh: ಮುದ್ದಿನ ಸಾಕು ನಾಯಿ ಜೊತೆ ಕ್ರಿಸ್ಮಸ್ ಆಚರಿಸಿದ ನಟಿ ಕೀರ್ತಿ ಸುರೇಶ್...!
Keerthy Suresh Christmas Celebrations: ಟಾಲಿವುಡ್ ನಟಿ ಕೀರ್ತಿ ಸುರೇಶ್ ಸದ್ಯ ಸಿನಿಮಾ ಶೂಟಿಂಗ್ನಿಂದ ಬಿಡುವುದ ಪಡೆದು ಮನೆಯಲ್ಲಿದ್ದಾರೆ. ಈ ಸಲದ ಕ್ರಿಸ್ಮಸ್ ಹಬ್ಬವನ್ನು ತಮ್ಮ ಮುದ್ದಿನ ಸಾಕು ನಾಯಿ ಜೊತೆ ಆಚರಿಸಿದ್ದಾರೆ. ಇಲ್ಲಿವೆ ಇವರ ಕ್ಯೂಟ್ ಫೋಟೋಗಳು. (ಚಿತ್ರಗಳು ಕೃಪೆ: ಕೀರ್ತಿ ಸುರೇಶ್ ಇನ್ಸ್ಟಾಗ್ರಾಂ ಖಾತೆ)