Keerthy Suresh: ಹೆಚ್ಚು ಸಿನಿಮಾ ಮಾಡದಿದ್ದರೂ ಕೀರ್ತಿ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?

Keerthy Suresh : ಮಹಾನಟಿ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಳಿಸಿದ ಮಲಯಾಳಿ ನಟಿ ಕೀರ್ತಿ ಸುರೇಶ್. ಆ ಚಿತ್ರದಲ್ಲಿ ಕೀರ್ತಿ ತಮ್ಮ ಅಭಿನಯಕ್ಕಾಗಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ತೆಲುಗು ಚಿತ್ರ ದಸರಾದಲ್ಲಿ ಕೀರ್ತಿ ನಟಿಸಿದ್ದಾರೆ. ಈ ಚಿತ್ರ ಮಾರ್ಚ್ 30 ರಂದು ಅದ್ಧೂರಿಯಾಗಿ ಬಿಡುಗಡೆಯಾಗಿ ಹಿಟ್ ಆಯಿತು. ಕೀರ್ತಿ ಸುರೇಶ್ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?

First published:

  • 110

    Keerthy Suresh: ಹೆಚ್ಚು ಸಿನಿಮಾ ಮಾಡದಿದ್ದರೂ ಕೀರ್ತಿ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?

    ಕೀರ್ತಿ ಸುರೇಶ್ ಇತ್ತೀಚೆಗೆ ನಾನಿ ಜೊತೆ ದಸರಾ ಎಂಬ ತೆಲುಗು ಸಿನಿಮಾದಲ್ಲಿ ನಟಿಸಿ ಸದ್ದು ಮಾಡಿದ್ದಾರೆ. ಭಾರೀ ನಿರೀಕ್ಷೆಗಳ ನಡುವೆ ಮಾರ್ಚ್ 30 ರಂದು ಬಿಡುಗಡೆಯಾದ ಚಿತ್ರ ಬಂಪರ್ ಹಿಟ್ ಆಯಿತು. ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

    MORE
    GALLERIES

  • 210

    Keerthy Suresh: ಹೆಚ್ಚು ಸಿನಿಮಾ ಮಾಡದಿದ್ದರೂ ಕೀರ್ತಿ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?

    ಭಾರೀ ನಿರೀಕ್ಷೆಗಳ ನಡುವೆ ಬಂದಿರುವ ಈ ಸಿನಿಮಾ ಎಲ್ಲೆಡೆ ಅದ್ಭುತ ಕಲೆಕ್ಷನ್ ಪಡೆಯುತ್ತಿದೆ. ಈ ಚಿತ್ರವು ನಾನಿ ಅವರ ವೃತ್ತಿಜೀವನದಲ್ಲಿ ಅತ್ಯುತ್ತಮ ಓಪನಿಂಗ್ಸ್ ಗಳಿಸಿತು. ಇದಲ್ಲದೆ, ಈ ಚಿತ್ರವು ವಿದೇಶದಲ್ಲಿಯೂ ಪ್ರೀಮಿಯರ್‌ಗಳಲ್ಲಿ ಎರಡು ಮಿಲಿಯನ್ ಡಾಲರ್‌ಗಳನ್ನು ಪಡೆಯುವ ಮೂಲಕ ನಾನಿ ಅವರ ವೃತ್ತಿಜೀವನದಲ್ಲಿ ದಾಖಲೆಯನ್ನು ಸೃಷ್ಟಿಸಿದೆ. ಈ ಸಿನಿಮಾ ಇತ್ತೀಚೆಗಷ್ಟೇ OTT ನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

    MORE
    GALLERIES

  • 310

    Keerthy Suresh: ಹೆಚ್ಚು ಸಿನಿಮಾ ಮಾಡದಿದ್ದರೂ ಕೀರ್ತಿ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?

    ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಭಾರಿ ದರ ನೀಡಿ ಪಡೆದುಕೊಂಡಿದೆ. ಈಗಾಗಲೇ ಥಿಯೇಟ್ರಿಕಲ್ ರನ್ ಮುಗಿದಿದ್ದು, ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಏಪ್ರಿಲ್ 27 ರಿಂದ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್‌ಗೆ ಲಭ್ಯವಿದೆ.

    MORE
    GALLERIES

  • 410

    Keerthy Suresh: ಹೆಚ್ಚು ಸಿನಿಮಾ ಮಾಡದಿದ್ದರೂ ಕೀರ್ತಿ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?

    ದಸರಾ ಚಿತ್ರ 2 ಗಂಟೆ 36 ಇದೆ. ನಾನಿ ಅವರ ಮಾಸ್ ದೃಶ್ಯಗಳಲ್ಲದೆ, ಕೀರ್ತಿ ಸುರೇಶ್ ಅವರ ನಟನೆಯು ಹಲವಾರು ಪ್ರಮುಖ ದೃಶ್ಯಗಳಲ್ಲಿ ಪ್ರೇಕ್ಷಕರ ಮನಸು ಮುಟ್ಟುತ್ತದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

    MORE
    GALLERIES

  • 510

    Keerthy Suresh: ಹೆಚ್ಚು ಸಿನಿಮಾ ಮಾಡದಿದ್ದರೂ ಕೀರ್ತಿ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?

    ಕೀರ್ತಿ ಸುರೇಶ್ ಕುರಿತಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ವೇಳೆ ಕೀರ್ತಿ ಸುರೇಶ್ ಅವರ ಆಸ್ತಿ ಮತ್ತು ಸಂಭಾವನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ತಿಳಿದಿರುವ ಮಾಹಿತಿಯ ಪ್ರಕಾರ, ನಟಿಯ ನಿವ್ವಳ ಆಸ್ತಿಯು 22 ಕೋಟಿ ರೂ.

    MORE
    GALLERIES

  • 610

    Keerthy Suresh: ಹೆಚ್ಚು ಸಿನಿಮಾ ಮಾಡದಿದ್ದರೂ ಕೀರ್ತಿ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?

    ಪ್ರತಿ ಚಿತ್ರಕ್ಕೆ ಕೀರ್ತಿ ಸುರೇಶ್ ಸಂಭಾವನೆ 2.5 ರಿಂದ 3 ಕೋಟಿ ಎಂದು ವರದಿಯಾಗಿದೆ. ಸೆಲೆಬ್ರಿಟಿಗಳ ಆಸ್ತಿಯ ಬಗ್ಗೆ ಬರೆಯುವ ವೆಬ್‌ಸೈಟ್ ಪ್ರಕಾರ, ಕೀರ್ತಿ ಅವರು ವರ್ಷಕ್ಕೆ 4 ರಿಂದ 6 ಕೋಟಿಗಳಷ್ಟು ಆದಾಯವನ್ನು ಗಳಿಸುತ್ತಿದ್ದಾರಂತೆ.

    MORE
    GALLERIES

  • 710

    Keerthy Suresh: ಹೆಚ್ಚು ಸಿನಿಮಾ ಮಾಡದಿದ್ದರೂ ಕೀರ್ತಿ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?

    ಕೀರ್ತಿ ಸುರೇಶ್ ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನಟಿಯರ ಮದುವೆಯ ಬಗ್ಗೆ ವದಂತಿಗಳು ಬರುತ್ತಲೇ ಇರುತ್ತವೆ. ಅದರ ಭಾಗವಾಗಿ ಮಲಯಾಳಿ ಚೆಲುವೆ ಕೀರ್ತಿ ಸುರೇಶ್ ವಿವಾಹವಾಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

    MORE
    GALLERIES

  • 810

    Keerthy Suresh: ಹೆಚ್ಚು ಸಿನಿಮಾ ಮಾಡದಿದ್ದರೂ ಕೀರ್ತಿ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?

    ಕೀರ್ತಿ ಅವರು ತಂದೆ-ತಾಯಿಗಳು ನಿಶ್ಚಯಿಸಿದ ವರನೊಂದಿಗೆ ಏಳು ಹೆಜ್ಜೆ ಇಡಲು ಓಕೆ ಅಂದಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತ ಅನೌನ್ಸ್​ಮೆಂಟ್ ಹೊರಬೀಳಲಿದೆ ಎನ್ನಲಾಗಿದೆ. ಕೀರ್ತಿ ಮದುವೆಯಾಗುವ ಹುಡುಗ ಉದ್ಯಮಿ ಹಾಗೆಯೇ ರಾಜಕೀಯದಲ್ಲಿಯೂ ಸಕ್ರಿಯ ಎನ್ನಲಾಗಿದೆ. ಆದರೆ ವರನ ಸಂಪೂರ್ಣ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

    MORE
    GALLERIES

  • 910

    Keerthy Suresh: ಹೆಚ್ಚು ಸಿನಿಮಾ ಮಾಡದಿದ್ದರೂ ಕೀರ್ತಿ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?

    ಕೀರ್ತಿ ಸುರೇಶ್ ಸಿನಿಮಾಗಳ ಜೊತೆ ಜೊತೆಗೇ ಜಾಹೀರಾತುಗಳ ಮೂಲಕವೂ ಚೆನ್ನಾಗಿ ಸಂಪಾದನೆ ಮಾಡುತ್ತಾರೆ. ಕೀರ್ತಿ ಅವರ ಹಲವು ಸಿನಿಮಾಗಳು ಕಳೆದ ವರ್ಷ ಫ್ಲಾಪ್ ಆಗಿತ್ತು. ದಸರಾ ಅವರಿಗೆ ಬಿಗ್ ಬ್ರೇಕ್.

    MORE
    GALLERIES

  • 1010

    Keerthy Suresh: ಹೆಚ್ಚು ಸಿನಿಮಾ ಮಾಡದಿದ್ದರೂ ಕೀರ್ತಿ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ?

    ಕೀರ್ತಿ ಸುರೇಶ್ ಅವರ ಸಿನಿಮಾ ಹಿನ್ನೆಲೆಯಿಂದಲೇ ಬಂದವರು. ಮಹಾನಟಿಯಲ್ಲಂತೂ ಅವರ ಅಭಿನಯ ವ್ಯಾಪಕ ಮೆಚ್ಚುಗೆ ಗಳಿಸಿತು. ಸಿನಿಮಾ ನೋಡಿದ ಮಂದಿ ಅವರ ಅಭಿನಯಕ್ಕೆ ಫಿದಾ ಆದರು.

    MORE
    GALLERIES