ಕೀರ್ತಿ ಸುರೇಶ್ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಫುಟ್ಬಾಲ್ ಆಟ ಇಷ್ಟ ಪಡುವ ಕೀರ್ತಿ, ಮೆಸ್ಸಿ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.
2/ 8
ಭಾನುವಾರ (ನ.18) ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಹಾಗೂ ಫ್ರಾನ್ಸ್ ತಂಡಗಳ ನಡುವಿನ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಅರ್ಜೆಂಟೀನಾ ಗೆದ್ದಿದೆ. ಅರ್ಜೆಂಟೀನಾ ತಂಡದ ಗೆಲುವನ್ನು ಹಲವು ಭಾರತೀಯ ಚಿತ್ರರಂಗದ ತಾರೆಯರು ಸಂಭ್ರಮಿಸುತ್ತಿದ್ದಾರೆ.
3/ 8
ಅರ್ಜೆಂಟೀನಾ ತಂಡದ ಗೆಲುವನ್ನು ಸಂಭ್ರಮಿಸುತ್ತಿರುವ ತಾರೆಯರಲ್ಲಿ ನಟಿ ಕೀರ್ತಿ ಸುರೇಶ್ ಕೂಡ ಸೇರಿದ್ದಾರೆ. ನಟಿ ಕೀರ್ತಿ ಸುರೇಶ್ ಮೆಸ್ಸಿಯ ಕಟ್ಟಾ ಅಭಿಮಾನಿ.
4/ 8
ಫೈನಲ್ ಪಂದ್ಯ ಪ್ರಾರಂಭವಾಗುವ ಮೊದಲು, ಕೀರ್ತಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಮೆಸ್ಸಿ ವೀಡಿಯೊವನ್ನು ಪೋಸ್ಟ್ ಮಾಡಿದ್ದರು
5/ 8
ಪೋಸ್ಟ್ನಲ್ಲಿ ಹೀಗೆ ಬರೆಯಲಾಗಿದೆ: 'ಫುಟ್ಬಾಲ್ ಮೈದಾನ ಶ್ರೇಷ್ಠ ಆಟಗಾರನಿಗೆ, ಇದು ನಿಮ್ಮ ಜೀವನದ ಅತ್ಯಂತ ಪ್ರಮುಖ ಪಂದ್ಯವಾಗಿದೆ ಎಂದು ಪೋಸ್ಟ್ ಮಾಡಿದ್ರು
6/ 8
ನಿಮ್ಮ ಯಶಸ್ಸನ್ನು ಅರ್ಜೆಂಟೀನಾದವರು ಮಾತ್ರವಲ್ಲ, ಈ ಜಗತ್ತಿನಲ್ಲಿ ಫುಟ್ಬಾಲ್ ಆಟವನ್ನು ಗೌರವಿಸುವ ಪ್ರತಿಯೊಬ್ಬರು ಗೌರವಿಸುತ್ತಾರೆ ಎಂದಿದ್ದಾರೆ.
7/ 8
[caption id="attachment_914897" align="alignnone" width="1080"] ಮೆಸ್ಸಿಯ ವಿಜಯವನ್ನು ಸಂಭ್ರಮಿಸುತ್ತಿರುವ ಕೀರ್ತಿ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
[/caption]
8/ 8
ಅರ್ಜೆಂಟೀನಾದ ಮೆಸ್ಸಿ ಅವರ ಜರ್ಸಿಯನ್ನು ಧರಿಸಿ ಕೀರ್ತಿ ತಮ್ಮ ಮನೆಯಲ್ಲಿ ಫೈನಲ್ ವೀಕ್ಷಿಸಿದರು.