Sanjay Dutt: ಕೆಡಿ ಸಿನಿಮಾ ಟೀಮ್ ಜೊತೆ ಸಂಜಯ್ ದತ್ ಪಾರ್ಟಿ; ಫೋಟೋ ಹಂಚಿಕೊಂಡ ನಟಿ ರಕ್ಷಿತಾ ಪ್ರೇಮ್
ಕೆಜಿಎಫ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ಸಂಜಯ್ ದತ್ ಇದೀಗ ಧ್ರುವ ಸರ್ಜಾಅಭಿನಯದ ಕೆಡಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾ ತಂಡದೊಂದಿಗೆ ಸಂಜಯ್ ದತ್ ಸೇರಿಕೊಂಡಿದ್ದಾರೆ.
ಧ್ರುವ ಸರ್ಜಾಗೆ ನಿರ್ದೇಶಕ ಪ್ರೇಮ್ ಆ್ಯಕ್ಷನ್-ಕಟ್ ಹೇಳ್ತಿದ್ದಾರೆ. ಇದೀಗ ಸಂಜಯ್ ದತ್ ಕೇಡಿ ಸಿನಿಮಾ ಜೊತೆ ಪಾರ್ಟಿ ಮಾಡಿರುವ ಫೋಟೋಗಳು ವೈರಲ್ ಆಗಿದೆ.
2/ 9
ಸೌತ್ ಇಂಡಸ್ಟ್ರಿಯಲ್ಲಿ ನಟ ಸಂಜಯ್ ದತ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿ ಆಗಿದೆ. ಕೆಡಿ ಸಿನಿಮಾದ ಶೂಟಿಂಗ್ ಸಲುವಾಗಿ ಬೆಂಗಳೂರಿಗೆ ಸಂಜಯ್ ದತ್ ಆಗಮಿಸಿದ್ದಾರೆ.
3/ 9
ಕೆಡಿ ಸಿನಿಮಾ ಶೂಟಿಂಗ್ಗಾಗಿ ಬೆಂಗಳೂರಿಗೆ ಬಂದಿರುವ ನಟ ಸಂಜಯ್ ದತ್ ಕನ್ನಡದ ಸೆಲೆಬ್ರಿಟಿಗಳ ಜತೆ ಪಾರ್ಟಿ ಮಾಡಿದ್ದಾರೆ.
4/ 9
ಕೆಡಿ ಸಿನಿಮಾ ಶೂಟಿಂಗ್ಗಾಗಿ ಬೆಂಗಳೂರಿಗೆ ಬಂದಿರುವ ನಟ ಸಂಜಯ್ ದತ್ ಕನ್ನಡದ ಸೆಲೆಬ್ರಿಟಿಗಳ ಜತೆ ಪಾರ್ಟಿ ಮಾಡಿದ್ದಾರೆ.
5/ 9
ಸಂಜಯ್ ದತ್ ಜೊತೆಗೆ ಪಾರ್ಟಿ ಮಾಡಿದ ಫೋಟೋಗಳನ್ನು ನಟಿ ರಕ್ಷಿತಾ ಪ್ರೇಮ್ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
6/ 9
ಸಂಜಯ್ ದತ್ ಜೊತೆ ಮಾತುಕತೆ ನಡೆಸಿ ಪಾರ್ಟಿ ಮಾಡಿದ ಫೋಟೋಗಳನ್ನು ಹಂಚಿಕೊಂಡ ರಕ್ಷಿತಾ, ಅತ್ಯಂತ ಸ್ಮರಣೀಯ ಕ್ಷಣ ಎಂದು ಬರೆದುಕೊಂಡಿದ್ದಾರೆ.
7/ 9
ಸಂಜಯ್ ದತ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಖಳನಾಯಕ್ ಅಂತ ಕರೆಯುತ್ತಾರೆ. ಅದಕ್ಕೆ ತಕ್ಕಂತೆಯೇ ಅವರೀಗ ವಿಲನ್ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ.
8/ 9
‘ಕೆಡಿ’ ಸಿನಿಮಾದಲ್ಲಿ ಸಂಜಯ್ ದತ್ ಯಾವ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ಇನ್ನು ರಿವೀಲ್ ಆಗಿಲ್ಲ. ಅಭಿಮಾನಿಗಳು ಕೂಡ ಸಂಜಯ್ ದತ್ ಅವರನ್ನು ತೆರೆ ಮೇಲೆ ಕಾದಿದ್ದಾರೆ.
9/ 9
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾ ಟೈಟಲ್ ಟೀಸರ್ನಿಂದಲೇ ಭಾರೀ ಸುದ್ದಿ ಮಾಡಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹೀಗೆ ಬಹು ಭಾಷೆಯಲ್ಲಿ ಕೆಡಿ ಚಿತ್ರ ರಿಲೀಸ್ ಆಗಲಿದೆ.
First published:
19