Happy Birthday Kavitha Gowda: ಮದುವೆಯಾದ ಮೇಲೆ ಗಂಡ ಚಂದನ್ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಕವಿತಾ ಗೌಡ..!

ತೆರೆ ಮೇಲೆ ಪತಿ-ಪತ್ನಿಯಾಗಿ ಮಿಂಚಿದ್ದ ಚಂದನ್ ಕವಿತಾ ಈಗ ನಿಜ ಜೀವನದಲ್ಲೂ ಸತಿಪತಿಯಾಗಿದ್ದಾರೆ. ಲಾಕ್​ಡೌನ್​ನಲ್ಲಿ ನವದಾಂಪತ್ಯಕ್ಕೆ ಕಾಲಿಟ್ಟರು ಕವಿತಾ ಗೌಡ ಹಾಗೂ ಚಂದನ್ ಕುಮಾರ್. ಮದುವೆಯಾದ ನಂತರ ಮೊದಲ ಸಲ ಪತಿ ಚಂದನ್​ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಲ್ಲಿದೆ ಈ ಅವರ ಹುಟ್ಟುಹಬ್ಬದ ಪಾರ್ಟಿಯ ಚಿತ್ರಗಳು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)​

First published: