Kavitha - Chandan: ಹೊಸ ಮನೆ ಗೃಹ ಪ್ರವೇಶದ ಖುಷಿಯಲ್ಲಿ ಚಂದು - ಕವಿತಾ, ಇಲ್ಲಿದೆ ನೋಡಿ ಫೋಟೋಸ್​

Kavitha Gowda And Chandan Kumar: ಕಿರುತೆರೆ ಫೇಮಸ್​ ಜೋಡಿ ಕವಿತಾ ಹಾಗೂ ಚಂದನ್ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದು, ಈ ಕಾರ್ಯಕ್ರಮದ ಫೋಟೋಗಳು ಸದ್ಯ ವೈರಲ್ ಆಗುತ್ತಿದೆ. ಅಭಿಮಾನಿಗಳು ಸಹ ವಿಶ್​ ಮಾಡುತ್ತಿದ್ದು, ಕಾರ್ಯಕ್ರಮದ ಫೋಟೋಗಳು ಇಲ್ಲಿದೆ.

First published: