ಬಾಲಿವುಡ್ ನಟಿ ಕತ್ರೀನಾ ಕೈಫ್ ಬಹುಬೇಡಿಕೆಯ ಸ್ಟಾರ್ ನಟಿಯರಲ್ಲಿ ಒಬ್ಬರು. ಬಹುತೇಕ ಎಲ್ಲ ಟಾಪ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿರುವ ಕತ್ರೀನಾ ಕೈಫ್ ನಟ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿದ್ದಾರೆ.
2/ 7
ಬಾಲಿವುಡ್ನಲ್ಲಿ ಹಲವು ನೆನಪಿರುವಂತಹ ಪಾತ್ರಗಳು ಹಾಗೂ ಫೇಮಸ್ ಆದಂತಹ ಐಟಂ ಸಾಂಗ್ಗಳಲ್ಲಿ ಗುರುತಿಸಿಕೊಂಡಿರುವ ಕತ್ರೀನಾ ಈಗಲೂ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.
3/ 7
ಬಹಳಷ್ಟು ನಟಿಯರು ಮದುವೆ ನಂತರ ನಟನೆಗೆ ಬ್ರೇಕ್ ಕೊಡುತ್ತಾರೆ ಆದರೂ ಕತ್ರೀನಾ ಮಾತ್ರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.
4/ 7
ಕತ್ರೀನಾ ಕೈಫ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ರಿವೀಲ್ ಆಗಿದ್ದು ಇದನ್ನು ಕೇಳಿ ಅವರ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ನಟಿಯ ನಟನಾ ಆಸಕ್ತಿಗೆ ಭೇಷ್ ಎಂದಿದ್ದಾರೆ.
5/ 7
ರಣಬೀರ್ ಕಪೂರ್ ಜೊತೆ ಮಾಡಿದ್ದ ಜಗ್ಗ ಜಾಸೂಸ್ ಸಿನಿಮಾದಲ್ಲಿ ತನ್ನ ಪಾತ್ರಕ್ಕಾಗಿ ಕತ್ರೀನಾ ಕೈಫ್ ಅವರು 100 ಗಂಟೆಗಳ ನ್ಯೂಸ್ ನೋಡಿದ್ದರು ಎಂದು ರಿವೀಲ್ ಮಾಡಿದ್ದಾರೆ.
6/ 7
ಜಗ್ಗಾ ಜಾಸೂಸ್ 2017 ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾವನ್ನು ಅನುರಾಗ್ ಬಸು ಬರೆದು ನಿರ್ದೇಶಿಸಿದ್ದಾರೆ. ಸಿದ್ಧಾರ್ಥ್ ರಾಯ್ ಕಪೂರ್, ಬಸು ಮತ್ತು ರಣಬೀರ್ ಕಪೂರ್ ನಿರ್ಮಿಸಿದ್ದಾರೆ.
7/ 7
ಇದರಲ್ಲಿ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ನಟಿಸಿದ್ದಾರೆ. ಹದಿಹರೆಯದ ಪತ್ತೇದಾರಿ ತನ್ನ ಕಾಣೆಯಾದ ತಂದೆಯನ್ನು ಹುಡುಕುವ ಕಥೆಯನ್ನು ಈ ಸಿನಿಮಾ ಹೇಳುತ್ತದೆ.