Katrina Kaif-Vicky Kaushal Wedding Pics: ಸತಿ-ಪತಿಗಳಾದ ವಿಕ್ಕಿ-ಕತ್ರಿನಾ; ಇಲ್ಲಿದೆ ಬಾಲಿವುಡ್​ ತಾರಾ ಜೋಡಿ ಮದುವೆ ಫೋಟೋ

ನಟಿ ಕತ್ರಿನಾ ಕೈಫ್ (Katrina Kaif) ​ ವಿಕ್ಕಿ ಕೌಶಲ್ (Vicky Kaushal )​ ಇಂದು ಅಧಿಕೃತವಾಗಿ ಸತಿಪತಿಗಳಾಗಿದ್ದಾರೆ. ಬಹಳ ಗೌಪ್ಯತೆ ಕಾದುಕೊಂಡಿದ್ದ ತಮ್ಮ ಮದುವೆ ಫೋಟೋಗಳನ್ನು ಉರಿ ನಟ ವಿಕ್ಕಿ ಕೌಶಲ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳ ಆಶೀರ್ವಾದ ನಮ್ಮ ಈ ಪ್ರೀತಿ ಮೇಲೆ ಇರಲಿ ಎಂದು ತಿಳಿಸಿದ್ದಾರೆ

First published: