ಇಲ್ಲ ಇಲ್ಲ ಅನ್ನುತ್ತಲೇ ಅಲ್ಲಿಗೆ ಅಮ್ಮನ ಜೊತೆ ತೆರಳಿದ ಕತ್ರಿನಾ ಕೈಫ್

Katrina Vicky Wedding: ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ ಸುದ್ದಿ ಹೊರಬಂದಾಗಿನಿಂದ, ಅವರ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಅಂಶವೂ ಮುಖ್ಯ ವಾಹಿನಿಯಲ್ಲಿದೆ. ಇಬ್ಬರೂ ಡಿಸೆಂಬರ್ 7 ಮತ್ತು 9 ರ ನಡುವೆ ರಾಜಸ್ಥಾನದಲ್ಲಿ ವೈವಾಹಿನ ಬಂಧನಕ್ಕೆ ಒಳಗಾಗಲಿದ್ದಾರೆ.ಈ ನಡುವೆ ಕತ್ರಿನಾ ಕೈಫ್ ಮನೆಯಿಂದ ಹೊರಗೆ ಬಂದ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಬಿಳಿ ಸೀರೆಯಲ್ಲಿ, ಕತ್ರಿನಾ ತನ್ನ ತಾಯಿ ಸುಝೇನ್ ಟರ್ಕಾಟ್ ಜೊತೆ ವಿಕ್ಕಿ ಕೌಶಲ್ ಮನೆಗೆ ತೆರಳಿದ್ದಾರೆ, ಅವರ ಚಿತ್ರಗಳು ಸಹ ಹೊರಬಂದಿವೆ.

First published: