Katrina Kaif: ಮಿರಿಮಿರಿ ಮಿಂಚಿದ ಕತ್ರಿನಾ ಕೈಫ್​.. ಹಾಟ್​ ಫೋಟೋ ಕಂಡು ಬಾಯಿ ಮೇಲೆ ಬೆರಳಿಟ್ಟುಕೊಂಡು ನೆಟ್ಟಿಗರು!

Katrina Kaif: ಸದ್ಯ ಕತ್ರಿನಾ ಕೈಫ್​ ಮಾಲ್ಡೀವ್ಸ್​ನಲ್ಲಿ ಬಿಡುಬಿಟ್ಟಿದ್ದಾರೆ. ಇದರ ಫೋಟೋಗಳನ್ನು ಕತ್ರಿನಾ ಶೇರ್​ ಮಾಡಿಕೊಂಡಿದ್ದು. ಮಾದಕ ಫೋಟೋಗಳು ಸಾಮಾಜಿಕ ಜಾಲತಾಣಕ್ಕೆ ಬೆಂಕಿ ಹಚ್ಚಿದೆ.

First published: