Katrina Kaif and Vicky Kaushal: ಬಾಲಿವುಡ್​ನ ಮತ್ತೊಂದು ಜೋಡಿಯಿಂದ ಗುಡ್​ನ್ಯೂಸ್​! ಆಲಿಯಾ ಬಳಿಕ ತಾಯಿಯಾಗ್ತಿದ್ದಾರಾ ಕತ್ರಿನಾ ಕೈಫ್​?

ಈ ಜೋಡಿಗಿಂತ ಮುಂಚೆಯೇ ಆಲಿಯಾ ಭಟ್​ ಗುಡ್​ನ್ಯೂಸ್​ ಕೊಟ್ಟಿದ್ದರು. ತಾಯಿಯಾಗುತ್ತಿರುವ ಬಗ್ಗೆ ಹೇಳಿಕೊಂಡಿದ್ದರು. ಇದಾದ ಬಳಿಕ ಕತ್ರಿನಾ ಯಾವಾಗ ಗುಡ್​ನ್ಯೂಸ್​ ಕೊಡ್ತಾರೆ ಅಂತ ಅಭಿಮಾನಿಗಳು ಕಾಯುತ್ತಿದ್ದರು.

First published: