Katrina Kaif: ಮತ್ತೆ ಹನಿಮೂನ್ಗೆ ಹೋದ ಕ್ಯಾಟ್-ವಿಕ್ಕಿ! ಫೋಟೋ ಕಂಡು ನೆಟ್ಟಿಗರು ಹೇಳಿದ್ದೇನು?
Katrina Kaif: ಇನ್ನೂ ಈ ಜೋಡಿ ಒಟ್ಟಿಗೆ ಯಾವಾಗ ಸಿನಿಮಾ ಮಾಡ್ತಾರೆ ಅಂತ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಶೀಘ್ರದಲ್ಲೇ ಈ ಜೋಡಿ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಾಲಿವುಡ್ ಸೆಲೆಬ್ರಿಟಿ ಕಪಲ್ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮತ್ತೊಮ್ಮೆ ಹನಿಮೂನ್ ಟ್ರಿಪ್ ಮಾಡಿದ್ದಾರೆ.
2/ 7
ಮುಂಬೈನಲ್ಲಿ ಬೇಸಿಗೆಯ ಬೇಗೆ ತಾಳಲಾರದೆ ಈ ಲವ್ ಬರ್ಡ್ಸ್ ಹನಿಮೂನ್ಗೆ ತೆರಳಿದ್ದಾರೆ. ಇವರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯಾರೂ ನೋಡದ ಏಕಾಂತಕ್ಕೆ ಜಾಲಿ ಶಿಪ್ ಟ್ರಿಪ್ ಮಾಡಿದ್ದಾರೆ.
3/ 7
ಇಬ್ಬರೂ ಒಟ್ಟಿಗೆ ಸಮುದ್ರದಲ್ಲಿ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಸುಂದರ ದಂಪತಿಗಳು ಪರಸ್ಪರ ಸ್ಪರ್ಶಿಸುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ (ಕೃಪೆ: Instagram)
4/ 7
ವಿಕ್ಕಿ ಕೌಶಲ್ ಕತ್ರಿನಾ ತನ್ನ ಬೆನ್ನಿನ ಮೇಲೆ ತಲೆ ತಗ್ಗಿಸಿ ಮಲಗಿದ್ದಾಳೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ನೆಟ್ಟಿಗರು ಚಿತ್ರ, ವಿಚಿತ್ರ ಕಮೆಂಟ್ ಮಾಡುತ್ತಿದ್ದಾರೆ.
5/ 7
ಈ ಜೋಡಿಯ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಭಾರೀ ಕ್ರೇಜ್‌ಗೆ ಕಾರಣವಾಗಿವೆ. ಪ್ರತಿ ಫೋಟೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತದೆ. (ಚಿತ್ರ ಕೃಪೆ: Instagram)
6/ 7
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಒಂದೇ ಒಂದು ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿಲ್ಲ. ಈ ಜೋಡಿ ಇಲ್ಲಿಯವರೆಗೆ ಹೇಗೆ ಭೇಟಿಯಾದರು? ಪ್ರೀತಿಸಿದರು? ಅಂತ ಅಭಿಮಾನಿಗಳೆಲ್ಲ ಬೆರಗಾಗಿದ್ದಾರೆ.
7/ 7
ಇನ್ನೂ ಈ ಜೋಡಿ ಒಟ್ಟಿಗೆ ಯಾವಾಗ ಸಿನಿಮಾ ಮಾಡ್ತಾರೆ ಅಂತ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಶೀಘ್ರದಲ್ಲೇ ಈ ಜೋಡಿ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
First published:
17