Alina Rai: ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಕತ್ರಿನಾ? ಇವರನ್ನು ನೋಡಿದ್ರೆ ವಿಕ್ಕಿ ಕೌಶಲ್ ಕೂಡ ಕನ್ಫೂಸ್ ಆಗೋದು ಪಕ್ಕಾ!

Katrina Kaif Doppelganger: ಬಾಲಿವುಡ್ ಸೆಲೆಬ್ರೆಟಿಗಳ ಲುಕ್ ಆಗಾಗ ಬದಲಾಗುತ್ತಲೇ ಇರುತ್ತದೆ. ಈಕೆಯ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಕತ್ರಿನಾ ಕೈಫ್ ಸರ್ಜರಿ ಮಾಡಿಸಿಕೊಂಡ್ರಾ ಎಂದು ಕೇಳುತ್ತಿದ್ದಾರೆ. ಅಲೀನಾ ರೈ ಅವರನ್ನು ನೋಡಿದ್ರೆ ಕತ್ರಿನಾ ಪತಿ ವಿಕ್ಕಿ ಕೌಶಲ್ ಕೂಡ ಕನ್ಫೂಸ್ ಆಗ್ತಾರೆ.

First published:

 • 18

  Alina Rai: ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಕತ್ರಿನಾ? ಇವರನ್ನು ನೋಡಿದ್ರೆ ವಿಕ್ಕಿ ಕೌಶಲ್ ಕೂಡ ಕನ್ಫೂಸ್ ಆಗೋದು ಪಕ್ಕಾ!

  ಈ ಫೋಟೋದಲ್ಲಿ ಕತ್ರಿನಾ ಕೈಫ್​ನಂತೆ ಕಾಣುವ ಹುಡುಗಿ ಖ್ಯಾತ ಮಾಡೆಲ್ ಮತ್ತು ನಟಿಯಾಗಿದ್ದಾರೆ. ಕೆಲವು ಸಿನಿಮಾಗಳು ಮತ್ತು ಮೂಸಿಕ್ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನು ನೋಡಿದ್ರೆ ನಿಜವಾದ ಸಹೋದರಿಯರಂತೆ ಕಾಣುತ್ತಾರೆ. ಮೊದಲ ನೋಟದಲ್ಲಿ ಇಬ್ಬರ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ.

  MORE
  GALLERIES

 • 28

  Alina Rai: ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಕತ್ರಿನಾ? ಇವರನ್ನು ನೋಡಿದ್ರೆ ವಿಕ್ಕಿ ಕೌಶಲ್ ಕೂಡ ಕನ್ಫೂಸ್ ಆಗೋದು ಪಕ್ಕಾ!

  ಅಲೀನಾ ರೈ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿದ್ದು, ಲಕ್ಷಾಂತರ ಜನರು ಇವ್ರನ್ನು ಫಾಲೋ ಮಾಡುತ್ತಿದ್ದಾರೆ. ಅಲೀನಾ ರೈ ಕತ್ರಿನಾ ಕೈಫ್​ನಂತೆಯೇ ಕಾಣುತ್ತಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

  MORE
  GALLERIES

 • 38

  Alina Rai: ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಕತ್ರಿನಾ? ಇವರನ್ನು ನೋಡಿದ್ರೆ ವಿಕ್ಕಿ ಕೌಶಲ್ ಕೂಡ ಕನ್ಫೂಸ್ ಆಗೋದು ಪಕ್ಕಾ!

  ಅಲೀನಾ ರೈ ಕತ್ರಿನಾ ಕೈಫ್​ನಂತೆಯೇ ಕಾಣುತ್ತಾರೆ. ಏಪ್ರಿಲ್ 28 ರಂದು ಬಿಡುಗಡೆಯಾದ 'ರೋಶ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 'ಲಕ್ನೋ ಜಂಕ್ಷನ್' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಜೊತೆಗೆ ಬಾದ್ಶಾ ಅವರ ಮ್ಯೂಸಿಕ್ ವಿಡಿಯೋ 'ಕಮಲ್' ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆದಿದ್ದಾರೆ. (ಫೋಟೋ ಕ್ರೆಡಿಟ್​ಗಳು: Instagram @ alinarai07)

  MORE
  GALLERIES

 • 48

  Alina Rai: ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಕತ್ರಿನಾ? ಇವರನ್ನು ನೋಡಿದ್ರೆ ವಿಕ್ಕಿ ಕೌಶಲ್ ಕೂಡ ಕನ್ಫೂಸ್ ಆಗೋದು ಪಕ್ಕಾ!

  ಅಲೀನಾ ರೈಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ರೀಲ್ಸ್ ಮೂಲಕ ಸಖತ್ ಫೇಮಸ್ ಆಗಿದ್ದಾರೆ. ನಟಿ ಕೂಡ ಆಗಾಗ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ಅಲೀನಾ 1 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. (ಫೋಟೋ ಕ್ರೆಡಿಟ್​ಗಳು: Instagram @ alinarai07)

  MORE
  GALLERIES

 • 58

  Alina Rai: ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಕತ್ರಿನಾ? ಇವರನ್ನು ನೋಡಿದ್ರೆ ವಿಕ್ಕಿ ಕೌಶಲ್ ಕೂಡ ಕನ್ಫೂಸ್ ಆಗೋದು ಪಕ್ಕಾ!

  ಅಲೀನಾ ರೈ Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ನೆಟ್ಟಿಗರು ಇವರ ಫೋಟೋ ನೋಡಿ ಕಮೆಂಟ್ ಮಾಡುತ್ತಿದ್ದಾರೆ. ಕತ್ರಿನಾ ಕೈಫ್ ರೀತಿಯೇ ಕಾಣ್ತಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. (ಫೋಟೋ ಕ್ರೆಡಿಟ್​ಗಳು: Instagram @ alinarai07)

  MORE
  GALLERIES

 • 68

  Alina Rai: ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಕತ್ರಿನಾ? ಇವರನ್ನು ನೋಡಿದ್ರೆ ವಿಕ್ಕಿ ಕೌಶಲ್ ಕೂಡ ಕನ್ಫೂಸ್ ಆಗೋದು ಪಕ್ಕಾ!

  ಹಿಂದೂಸ್ತಾನ್ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಅಲೀನಾ ರೈ ತಮ್ಮ ಮತ್ತು ಕತ್ರಿನಾ ನಡುವಿನ ಹೋಲಿಕೆಯನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ನಾವಿಬ್ಬರೂ ವಿಭಿನ್ನ ವ್ಯಕ್ತಿತ್ವದವರು ಎಂದು ಹೇಳಿದ್ದರು. (ಫೋಟೋ ಕ್ರೆಡಿಟ್​ಗಳು: Instagram @ alinarai07)

  MORE
  GALLERIES

 • 78

  Alina Rai: ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಕತ್ರಿನಾ? ಇವರನ್ನು ನೋಡಿದ್ರೆ ವಿಕ್ಕಿ ಕೌಶಲ್ ಕೂಡ ಕನ್ಫೂಸ್ ಆಗೋದು ಪಕ್ಕಾ!

  ಕತ್ರಿನಾ ಕೈಫ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕತ್ರಿನಾ ಕೈಫ್ 'ಟೈಗರ್ 3' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೈಗರ್  3 ಸಿನಿಮಾ ಈ ವರ್ಷ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

  MORE
  GALLERIES

 • 88

  Alina Rai: ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಕತ್ರಿನಾ? ಇವರನ್ನು ನೋಡಿದ್ರೆ ವಿಕ್ಕಿ ಕೌಶಲ್ ಕೂಡ ಕನ್ಫೂಸ್ ಆಗೋದು ಪಕ್ಕಾ!

  39 ವರ್ಷದ ನಟಿ ಕತ್ರಿನಾ ಕೈಫ್​, 2021ರಲ್ಲಿ ವಿಕ್ಕಿ ಕೌಶಲ್ ಅವರನ್ನು ವಿವಾಹವಾದರು. 35 ವರ್ಷದ ವಿಕ್ಕಿ  'ಸ್ಯಾಮ್ ಬಹದ್ದೂರ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಈ ವರ್ಷ ಡಿಸೆಂಬರ್  1 ರಂದು ಬಿಡುಗಡೆಯಾಗಲಿದೆ. (ಫೋಟೋ ಕೃಪೆ: katrinakaif/Instagram)

  MORE
  GALLERIES