Private Planeನಲ್ಲಿ ರಾಜಸ್ಥಾನಕ್ಕೆ ಹೊರಟ ವಿಕ್ಕಿ, ಕತ್ರಿನಾ ಕೈಫ್

Vicky Kaushal And Katrina Kaif Wedding: ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ರಾಜಸ್ಥಾನದಲ್ಲಿ ಅದ್ದೂರಿಯಾಗಿ ವಿವಾಹವಾಗಲಿದ್ದಾರೆ. ಎಷ್ಟೇ ಮೇಕಪ್ ಹಾಕಿದರೂ ವಧುವಿನ ಮುಖದಲ್ಲಿರುವ ಹೊಳಪು ಬೇರೆಯವರ ಮುಖದಲ್ಲಿ ಕಾಣುವುದಿಲ್ಲ ಎನ್ನುತ್ತಾರೆ. ಸೋಮವಾರವೂ ಕತ್ರಿನಾ ಮುಖದಲ್ಲಿ ಇದೇ ರೀತಿಯ ಹೊಳಪು ಸ್ಪಷ್ಟವಾಗಿ ಗೋಚರಿಸಿತು.

First published: