Anupama Parameswaran: ನಟಸಾರ್ವಭೌಮ ನಟಿ ಅನುಪಮಾಗೆ ಕೊರೋನಾ ಪಾಸಿಟಿವ್

ನಟಸಾರ್ವಭೌಮ ಸಿನಿಮಾದಲ್ಲಿ ಅಪ್ಪು ಹೀರೋಯಿನ್ ಆಗಿದ್ದ ಅನುಪಮಾ ಪರಮೇಶ್ವರನ್​ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ಟಾಲಿವುಡ್ ಸಿನಿಮಾ ಕಾರ್ತಿಕೇಯ 2 ಯಶಸ್ಸಿನ ಸಂಭ್ರಮದಲ್ಲಿರುವ ನಟಿಗೆ ಕೊರೋನಾ ಸೋಂಕು ತಗುಲಿದೆ. ಜ್ವರ ಮತ್ತು ಶೀತದ ಕಾರಣ ಅನುಪಮಾ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

First published: