Kartik Aaryan: ದೋಸ್ತಾನಾ 2, ಫ್ರೆಡಿ ಸಿನಿಮಾಗಳ ನಂತರ ಕಾರ್ತಿಕ್​ ಆರ್ಯನ್ ಕೈ ತಪ್ಪಿದ ಮತ್ತೊಂದು ಚಿತ್ರ

ಬಾಲಿವುಡ್ ನಟ ಕಾರ್ತಿಕ್​ ಆರ್ಯನ್ ಅವರಿಗೆ ಟೈಮೇ ಸರಿಯಿಲ್ಲ ಅನಿಸುತ್ತಿದೆ. ಹೌದು, ಸಾಲು ಸಾಲು ಸಿನಿಮಾಗಳಿಂದ ಹೊರ ಬರುತ್ತಿದ್ದಾರೆ ಕಾರ್ತಿಕ್​. ದೋಸ್ತಾನ 2, ಫ್ರೆಡಿ ಚಿತ್ರಗಳ ನಂತರ ಈಗ ಮತ್ತೊಂದು ಹಿಂದಿ ಸಿನಿಮಾ ಅವಕಾಶವೂ ಕಾರ್ತಿಕ್​ ಆರ್ಯನ್​ ಕೈ ತಪ್ಪಿದೆ. (ಚಿತ್ರಗಳು ಕೃಪೆ: ಕಾರ್ತಿಕ್ ಆರ್ಯನ್​ ಇನ್​ಸ್ಟಾಗ್ರಾಂ ಖಾತೆ)

First published: