Anupama Parameswaran: ಬ್ಲ್ಯಾಕ್ ಆರ್ಗಾನ್ಝಾ ಸೀರೆಯಲ್ಲಿ ಅನುಪಮಾ ಸ್ಟೈಲ್!

Anupama Parameswaran New Look PICS: ಅನುಪಮಾ ಪರಮೇಶ್ವರನ್ ಅವರು ಇತ್ತೀಚೆಗೆ ಬಿಡುಗಡೆಯಾದ 'ಕಾರ್ತಿಕೇಯ 2' ಸಿನಿಮಾದ ಸಂಭ್ರಮದಲ್ಲಿದ್ದಾರೆ. ಈ ಚಿತ್ರ ಒಂದಲ್ಲ ಮೂರು ದೊಡ್ಡ ಬಜೆಟ್ ಚಿತ್ರಗಳಾದ 'ಲಾಲ್ ಸಿಂಗ್ ಚಡ್ಡಾ', 'ದೊಬಾರಾ' ಮತ್ತು 'ರಕ್ಷಾ ಬಂಧನ್'ಅನ್ನು ಸೋಲಿಸಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ ಜೊತೆಗೆ, ಅವರ ಸಹನಟಿ ಅನುಪಮಾ ಪರಮೇಶ್ವರನ್ ಅವರ ನಟನೆಗೂ ಮೆಚ್ಚುಗೆ ವ್ಯಕ್ತವಾಗಿದೆ. ಈಗ ನಟಿ ಬ್ಲ್ಯಾಕ್ ಆರ್ಗಾನ್ಝಾ ಸೀರೆಯಲ್ಲಿ ಫೋಟೋ ಶೇರ್ ಮಾಡಿದ್ದಾರೆ.

First published: