Anupama Parameswaran: ಹಳದಿ ಡಿಸೈನರ್ ಸೀರೆಯಲ್ಲಿ ಫೋಟೋ ಶೇರ್ ಮಾಡಿದ ಅಪ್ಪು ಹೀರೋಯಿನ್! ಫ್ಯಾನ್ಸ್​ಗೆ ಕೂದಲದ್ದೇ ಚಿಂತೆ

ದಕ್ಷಿಣ ಭಾರತದ ಚೆಲುವೆ ಅನುಪಮಾ ಪರಮೇಶ್ವರನ್ ಇತ್ತೀಚಿನ ದಿನಗಳಲ್ಲಿ 'ಕಾರ್ತಿಕೇಯ 2' ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಟಾಲಿವುಡ್ ಮಾತ್ರವಲ್ಲದೆ ದೇಶಾದ್ಯಂತ ಜನರು ಈ ಸಿನಿಮಾವನ್ನು ಮೆಚ್ಚಿ ಹೊಗಳುತ್ತಿದ್ದಾರೆ. ನಟನೆಯ ಹೊರತಾಗಿ, ನಟಿ ತನ್ನ ಲುಕ್ ನಿಂದಾಗಿಯೂ ಚರ್ಚೆಯಲ್ಲಿದ್ದಾರೆ. ನಟಿ ಇತ್ತೀಚೆಗೆ ಹಳದಿ ಸೀರೆಯುಟ್ಟು ಫೋಟೋ ಶೇರ್ ಮಾಡಿದ್ದಾರೆ. ಆದರೆ ಜನ ನೋಡಿದ್ದು ನಟಿಯ ಕೇಶ ರಾಶಿಯನ್ನು.

First published: