Karnataka Budget 2023: ಬಜೆಟ್​ನಲ್ಲಿ ಚಿತ್ರರಂಗಕ್ಕೆ ಏನು ಸಿಕ್ತು?

ಚಿತ್ರರಂಗಕ್ಕೆ ಬಜೆಟ್​ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದ್ದೇನು? ಬಜೆಟ್​ನಲ್ಲಿ ಯಾವ್ಯಾವ ಸೌಲಭ್ಯಗಳನ್ನು ಕೊಡಲಾಗಿದೆ?

First published:

  • 17

    Karnataka Budget 2023: ಬಜೆಟ್​ನಲ್ಲಿ ಚಿತ್ರರಂಗಕ್ಕೆ ಏನು ಸಿಕ್ತು?

    ಕರ್ನಾಟಕ ಬಜೆಟ್ 2023ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಏನೇನು ನೀಡಲಾಗಿದೆ? ಚಿತ್ರರಂಗಕ್ಕೆ ಬಜೆಟ್​ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದ್ದೇನು?

    MORE
    GALLERIES

  • 27

    Karnataka Budget 2023: ಬಜೆಟ್​ನಲ್ಲಿ ಚಿತ್ರರಂಗಕ್ಕೆ ಏನು ಸಿಕ್ತು?

    ಬಜೆಟ್​ನಲ್ಲಿ ಯಾವ್ಯಾವ ಸೌಲಭ್ಯಗಳನ್ನು ಕೊಡಲಾಗಿದೆ? ಥಿಯೇಟರ್, ಟಿಕೆಟ್ ದರ ಬದಲಾವಣೆ, ಮಲ್ಟಿಪ್ಲೆಕ್ಸ್​ಗೆ ಸಂಬಂಧಿಸಿದಂತೆ ಯಾವುದಾದರೂ ಹೊಸ ಬದಲಾವಣೆ ಆಗಿದೆಯಾ? ಇಲ್ಲಿದೆ ಫುಲ್ ಡೀಟೆಲ್ಸ್.

    MORE
    GALLERIES

  • 37

    Karnataka Budget 2023: ಬಜೆಟ್​ನಲ್ಲಿ ಚಿತ್ರರಂಗಕ್ಕೆ ಏನು ಸಿಕ್ತು?

    ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡಲು ರಾಜ್ಯದ Tier - 2 ನಗರಗಳಲ್ಲಿ 100 ರಿಂದ 200 ಆಸನಗಳ ಸಾಮರ್ಥ್ಯವುಳ್ಳ ಮಿನಿ ಥಿಯೇಟರ್‌ಗಳನ್ನ ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುತ್ತದೆ.

    MORE
    GALLERIES

  • 47

    Karnataka Budget 2023: ಬಜೆಟ್​ನಲ್ಲಿ ಚಿತ್ರರಂಗಕ್ಕೆ ಏನು ಸಿಕ್ತು?

    ಈ ಮೂಲಕ ಮನೋರಂಜನಾ ಕ್ಷೇತ್ರಕ್ಕೆ ಕೊಡುಗೆ ನೀಡಲಾಗಿದೆ. ಚಿತ್ರರಂಗಕ್ಕೆ ಈ ಕೊಡುಗೆ ನೀಡಿದ್ದು ಈ ಮೂಲಕ ಸಿನಿಮಾ ನೋಡುವ ಜನರಿಗೆ ಪ್ರೋತ್ಸಾಹ ಸಿಕ್ಕಿದಂತಾಗಿದೆ.

    MORE
    GALLERIES

  • 57

    Karnataka Budget 2023: ಬಜೆಟ್​ನಲ್ಲಿ ಚಿತ್ರರಂಗಕ್ಕೆ ಏನು ಸಿಕ್ತು?

    ಮಿನಿ ಥಿಯೇಟರ್​ಗಳಲ್ಲಿ ಸುಮಾರು 200ರಷ್ಟು ಸೀಟ್ ವ್ಯವಸ್ಥೆ ಇರಲಿದ್ದು ದೊಡ್ಡ ಸಿನಿಮಾ ನೋಡಲು ದೂರದ ಸಿಟಿಗೆ ಹೋಗುವ ಕಷ್ಟ ಈ ಮೂಲಕ ದೂರವಾಗಲಿದೆ.

    MORE
    GALLERIES

  • 67

    Karnataka Budget 2023: ಬಜೆಟ್​ನಲ್ಲಿ ಚಿತ್ರರಂಗಕ್ಕೆ ಏನು ಸಿಕ್ತು?

    Tier 2 ನಗರ ಎಂದರೇನು? ಜಿಲ್ಲಾ ಕೇಂದ್ರಗಳನ್ನು ಹೊರತುಪಡಿಸಿ ಎರಡನೇ ಮುಖ್ಯ ನಗರವನ್ನು ಟಯರ್ 2 ನಗರ ಎಂದು ಕರೆಯಲಾಗುತ್ತದೆ. ಇಂಥಹ ನಗರಗಳಲ್ಲಿ ಈ ಮಿನಿ ಥಿಯೇಟರ್​ಗಳನ್ನು ಸ್ಥಾಪಿಸಲಾಗುತ್ತದೆ.

    MORE
    GALLERIES

  • 77

    Karnataka Budget 2023: ಬಜೆಟ್​ನಲ್ಲಿ ಚಿತ್ರರಂಗಕ್ಕೆ ಏನು ಸಿಕ್ತು?

    ನಗರ ಮತ್ತು ಪಟ್ಟಣಗಳಲ್ಲಿ ಖಾಲಿ ಇರುವ ಜಾಗಗಳನ್ನ ಗುರುತಿಸಿ ಖ್ಯಾತ ನಟರಾದ ದಿವಂಗತ ಶಂಕರ್ ನಾಗ್ ರವರ ಹೆಸರಿನಲ್ಲಿ ಟ್ಯಾಕ್ಸಿ ಮತ್ತು ಆಟೋ ನಿಲ್ದಾಣಗಳನ್ನ ನಿರ್ಮಾಣ ಮಾಡಲಾಗುತ್ತದೆ.

    MORE
    GALLERIES