Samaira Kapoor Birthday: 16ನೇ ವಸಂತಕ್ಕೆ ಕಾಲಿಟ್ಟ ಕರಿಷ್ಮಾ ಕಪೂರ್ ಮಗಳು ಸ್ಟಾರ್​ ಕಿಡ್​ ಸಮೈರಾ ಖಾನ್​..!

Karisma Kapoor: ಬಾಲಿವುಡ್​ನಲ್ಲಿ ತೆರೆ ಮರೆಯಲ್ಲಿರುವ ಸ್ಟಾರ್​ ಕಿಡ್ಸ್​ಗಳಲ್ಲಿ ಕಪೂರ್ ಕುಟುಂಬಗಳು ಕುಡಿ ಸಹ ಇದ್ದಾರೆ. ಹೌದು ಒಂದು ಕಾಲದಲ್ಲಿ ಯಶಸ್ಸಿನ ಉತ್ತುಗಂದಲ್ಲಿದ್ದ ಕರಿಷ್ಮಾ ಕಪೂರ್ ಅವರ ಮಗಳು ಅಷ್ಟಾಗಿ ಸುದ್ದಿಯಲ್ಲಿರುವುದಿಲ್ಲ. ಆದಷ್ಟು ಸಾಮಾಜಿಕ ಜಾಲತಾಣ ಹಾಗೂ ಪಬ್ಲಿಸಿಟಿಯಿಂದ ದೂರ ಇರುವ ಸಮೈರಾ ಕಪೂರ್ ಇತ್ತೀಚೆಗಷ್ಟೆ 16ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. (ಚಿತ್ರಗಳು ಕೃಪೆ: ಕರಿಷ್ಮಾ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: