Happy Birthday Karisma Kapoor: ಅಮ್ಮನಂತಿರುವ ಅಕ್ಕ ಕರಿಷ್ಮಾರ ಹುಟ್ಟುಹಬ್ಬ ಆಚರಿಸಿದ ಕರೀನಾ ಕಪೂರ್​..!

ಕರಿಷ್ಮಾ ಕಪೂರ್​ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಕರೀನಾ ಕಪೂರ್ ಹಾಗೂ ಇತರೆ ಸೆಲೆಬ್ರಿಟಿಗಳು ಅವರಿಗೆ ಶುಭ ಕೋರಿದ್ದಾರೆ. ಇನ್ನು ಅಮ್ಮನಂತಿರುವ ಅಕ್ಕನ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಸರಳವಾಗಿ ಆಚರಿಸಿದ್ದಾರೆ ಕರೀನಾ ಕಪೂರ್​. (ಚಿತ್ರಗಳು ಕೃಪೆ: ಕರೀನಾ ಕಪೂರ್​ ಹಾಗೂ ಕರಿಷ್ಮಾ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: