Kareena Kapoor: ನಿಮ್ಮನ್ನು ಒಮ್ಮೆ ಮುಟ್ಟುತ್ತೇನೆ, ಪ್ಲೀಸ್ ಎಂದ ಅಭಿಮಾನಿ! ಕರೀನಾ ಏನಂದ್ರು?

Kareena Kapoor: ಅಭಿಮಾನಿಗಳು ಕೆಲವೊಮ್ಮೆ ಸೆಲೆಬ್ರಿಟಿಗಳಿಗೆ ತೊಂದರೆ ಮಾಡುತ್ತಾರೆ. ಇತ್ತೀಚೆಗೆ ಇದು ತುಂಬಾ ಕಾಮನ್. ಕರೀನಾಗೂ ಅಂಥದ್ದೇ ಅನುಭವ ಆಗಿದೆ.

First published:

  • 18

    Kareena Kapoor: ನಿಮ್ಮನ್ನು ಒಮ್ಮೆ ಮುಟ್ಟುತ್ತೇನೆ, ಪ್ಲೀಸ್ ಎಂದ ಅಭಿಮಾನಿ! ಕರೀನಾ ಏನಂದ್ರು?

    ಸೆಲೆಬ್ರಿಟಿಗಳು ಹೊರಗಡೆ ಕಾಣಿಸಿಕೊಂಡಾಗ ಅವರಿಗೆ ಅಭಿಮಾನಿಗಳಿಂದ ತೊಂದರೆಯಾಗುವುದು ತುಂಬಾ ಸಾಮಾನ್ಯ. ಇಂಥಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಸೆಲೆಬ್ರಿಟಿಗಳ ಜೊತೆ ಬಾಡಿಗಾರ್ಡ್ ಇದ್ದರೂ ಈ ಸಮಸ್ಯೆ ಮಾತ್ರ ತಪ್ಪುವುದಿಲ್ಲ. ಕರೀನಾ ಕಪೂರ್​ಗೆ ಇತ್ತೀಚೆಗೆ ಇಂಥದ್ದೇ ಅನುಭವ ಆಗಿದೆ.

    MORE
    GALLERIES

  • 28

    Kareena Kapoor: ನಿಮ್ಮನ್ನು ಒಮ್ಮೆ ಮುಟ್ಟುತ್ತೇನೆ, ಪ್ಲೀಸ್ ಎಂದ ಅಭಿಮಾನಿ! ಕರೀನಾ ಏನಂದ್ರು?

    ನಟಿ ಕರೀನಾ ಕಪೂರ್ ಅವರು ಪತಿ ಸೈಫ್ ಅಲಿ ಖಾನ್ ಜೊತೆ ಹೊರಗಡೆ ಕಾಣಿಸಿಕೊಂಡಿದ್ದಾರೆ. ಜೊತೆಯಲ್ಲಿ ಪತಿ ಇದ್ದರೂ ನಟಿಯ ಜೊತೆ ಸೆಲ್ಫಿಗಾಗಿ ಜನ ಮುಗಿಬಿದ್ದಾಗ ಇಬ್ಬರೂ ಕಕ್ಕಾಬಿಕ್ಕಿಯಾದರು.

    MORE
    GALLERIES

  • 38

    Kareena Kapoor: ನಿಮ್ಮನ್ನು ಒಮ್ಮೆ ಮುಟ್ಟುತ್ತೇನೆ, ಪ್ಲೀಸ್ ಎಂದ ಅಭಿಮಾನಿ! ಕರೀನಾ ಏನಂದ್ರು?

    ಕರೀನಾ ಕಪೂರ್ ಅವರು ಅಭಿಮಾನಿಗಳೊಂದಿಗೆ ಸ್ವಲ್ಪ ಸ್ಟ್ರಿಕ್ಟ್ ಆಗಿಯೇ ಇರುತ್ತಾರೆ. ಅಂಥಹ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಆದರೆ ಈ ಬಾರಿ ನಟಿಗೆ ಅಭಿಮಾನಿಗಳಿಂದ ಬೆಂಬಲ ಸಿಕ್ಕಿದೆ.

    MORE
    GALLERIES

  • 48

    Kareena Kapoor: ನಿಮ್ಮನ್ನು ಒಮ್ಮೆ ಮುಟ್ಟುತ್ತೇನೆ, ಪ್ಲೀಸ್ ಎಂದ ಅಭಿಮಾನಿ! ಕರೀನಾ ಏನಂದ್ರು?

    ಸೈಫ್ ಹಾಗೂ ಕರೀನಾ ರೆಸ್ಟೋರೆಂಟ್​ಗೆ ಬಂದಿದ್ದರು. ಆ ಸಂದರ್ಭ ಮಹಿಳೆಯೊಬ್ಬರು ನಾನು ನಿಮ್ಮನ್ನು ಟಚ್ ಮಾಡಲಾ ಎಂದು ಕೇಳಿದ್ದಾರೆ. ಹಾಗೆಯೇ ಶೇಕ್ ಹ್ಯಾಂಡ್ ಮಾಡಲೇ ಎಂದು ಕೇಳಿದ್ದಾರೆ.

    MORE
    GALLERIES

  • 58

    Kareena Kapoor: ನಿಮ್ಮನ್ನು ಒಮ್ಮೆ ಮುಟ್ಟುತ್ತೇನೆ, ಪ್ಲೀಸ್ ಎಂದ ಅಭಿಮಾನಿ! ಕರೀನಾ ಏನಂದ್ರು?

    ಕರೀನಾ ಕಾರಿನಿಂದ ಇಳಿಯುತ್ತಿದ್ದಂತೆ ಹತ್ತಿರ ಬಂದ ಮಹಿಳೆ ಪ್ಲೀಸ್ ಒಂದು ಸಲ ಹ್ಯಾಂಡ್ ಟಚ್ ಮಾಡಿ ಎಂದು ಕೇಳಿದ್ದಾರೆ. ಕರೀನಾ ಸುಮ್ಮನಾಗಿ ಸಮಾಧಾನದಿಂದ ಸಂದರ್ಭವನ್ನು ನಿಭಾಯಿಸಿದರು. ನಂತರ ಮೆಲ್ಲನೆ ನಡೆದು ಹೋಗಿದ್ದಾರೆ.

    MORE
    GALLERIES

  • 68

    Kareena Kapoor: ನಿಮ್ಮನ್ನು ಒಮ್ಮೆ ಮುಟ್ಟುತ್ತೇನೆ, ಪ್ಲೀಸ್ ಎಂದ ಅಭಿಮಾನಿ! ಕರೀನಾ ಏನಂದ್ರು?

    ಒಂದಷ್ಟು ಜನರು ಕರೀನಾ ಅವರನ್ನು ಟ್ರೋಲ್ ಮಾಡಿ ಅಭಿಮಾನಿಯನ್ನು ಮುಟ್ಟುವುದಕ್ಕೂ ಹಿಂಜರಿಕೆಯೇ ಎಂದು ಕೇಳಿದ್ದಾರೆ. ಆದರೆ ಇನ್ನು ಕೆಲವರು ನಟಿಯನ್ನು ಸಪೋರ್ಟ್ ಮಾಡಿದ್ದಾರೆ.

    MORE
    GALLERIES

  • 78

    Kareena Kapoor: ನಿಮ್ಮನ್ನು ಒಮ್ಮೆ ಮುಟ್ಟುತ್ತೇನೆ, ಪ್ಲೀಸ್ ಎಂದ ಅಭಿಮಾನಿ! ಕರೀನಾ ಏನಂದ್ರು?

    ಅವರನ್ನು ದೂಷಿಸಬೇಡಿ. ಹೀಗೆ ಯಾರೋ ಅಪರಿಚಿತರು ಬಂದಾಗ ಕೈ ಕೊಡುವುದಕ್ಕೆ ನಮಗೂ ಹಿಂಜರಿಕೆಯಾಗುವುದಿಲ್ಲವೇ ಎಂದಿದ್ದಾರೆ ಕೆಲವರು. ರಸ್ತೆಯಲ್ಲಿರುವ ಅಪರಿಚಿತರೊಂದಗೆ ಯಾರೂ ಕೂಡಾ ಶೇಕ್ ಹ್ಯಾಂಡ್ ಮಾಡಬಾರದು ಎಂದಿದ್ದಾರೆ.

    MORE
    GALLERIES

  • 88

    Kareena Kapoor: ನಿಮ್ಮನ್ನು ಒಮ್ಮೆ ಮುಟ್ಟುತ್ತೇನೆ, ಪ್ಲೀಸ್ ಎಂದ ಅಭಿಮಾನಿ! ಕರೀನಾ ಏನಂದ್ರು?

    ಎಂಥಾ ಹುಚ್ಚು ಅಭಿಮಾನಿ. ಕರೀನಾ ಸರಿಯಾಗಿ ವರ್ತಿಸಿದ್ದಾರೆ. ಸಾಮಾನ್ಯ ಜನರೇ ಅಪರಿಚಿತರೊಂದಿಗೆ ಶೇಕ್ ಹ್ಯಾಂಡ್ ಮಾಡುವುದಿಲ್ಲ. ಇದರಲ್ಲಿ ಸೆಲೆಬ್ರಿಟಿ ಸಾಮಾನ್ಯರು ಎಂಬ ವ್ಯತ್ಯಾಸ ಇಲ್ಲ ಎಂದಿದ್ದಾರೆ.

    MORE
    GALLERIES