Kareena Kapoor: ಇನ್​ಸ್ಟಾಗ್ರಾಂನಲ್ಲಿ ಗಂಡ -ಮಗ​ನ ಅಪರೂಪದ ಚಿತ್ರಗಳನ್ನು ಹಂಚಿಕೊಂಡ ಬೇಬೊ ಕರೀನಾ..!

Rare Photos Of Saif Ali Khan And Taimur Ali Khan: ನಟಿ ಕರೀನಾ ಕಪೂರ್​ ತಮ್ಮ ಇನ್​ಸ್ಟಾಗ್ರಾಂ ಖಾತೆ ತೆರೆದ ನಂತರ ಸಾಮಾಜಿಕ ಜಾಲತಾಣದಲ್ಲಿ ಕೊಂಚ ಹೆಚ್ಚಾಗಿಯೇ ಸಕ್ರಿಯರಾಗಿದ್ದಾರೆ. ನಿತ್ಯ ಒಂದಲ್ಲಾ ಒಂದು ಪೋಸ್ಟ್​ ಮಾಡುವ ಕರೀನಾ ಇತ್ತೀಚೆಗೆ ತಮ್ಮ ಪತಿ ಸೈಫ್​ ಅಲಿ ಖಾನ್​ ಹಾಗೂ ಮಗ ತೈಮೂರ್​ರ ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈಗ ಈ ಚಿತ್ರಗಳು ಇಂಟರ್​ನೆಟ್​ನಲ್ಲಿ ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ಕರೀನಾ ಕಪೂರ್ ಖಾನ್​ ಹಾಗೂ ಸೈಫ್​ ಅಲಿ ಖಾನ್​ ಇನ್​ ಫ್ಯಾನ್​ ಪೇಜ್​ ಇನ್​ಸ್ಟಾಗ್ರಾಂ ಖಾತೆ)

First published: