ಇತ್ತೀಚೆಗಷ್ಟೆ ಗಂಡ ಹಾಗೂ ಮಗನೊಂದಿಗೆ ಪ್ರವಾಸದಿಂದ ಮನೆಗೆ ಮರಳಿರುವ ಕರೀನಾ ಕಪೂರ್, ಈ ಸಲ ವರ್ಷಾಂತ್ಯ ಹಾಗೂ ಹೊಸ ವರ್ಷವನ್ನು ಮನೆಯಲ್ಲೇ ಕಳೆಯುವ ಆಲೋಚನೆಯಲ್ಲಿದ್ದಾರೆ. ತಮ್ಮ ವರ್ಷಾಂತ್ಯ ಹೇಗಿದೆ ಎಂದು ಕೆಲವೇ ನಿಮಿಷಗಳ ಹಿಂದೆಯಷ್ಟೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಕರೀನಾ ಕಪೂರ್ ಇನ್ಸ್ಟಾಗ್ರಾಂ ಖಾತೆ)