Kareena Kapoor: ಬಾಲಿವುಡ್ ಬೇಬೊ ಕರೀನಾ ಕಪೂರ್ಗೆ ಬೇಕಾಗಿರುವುದು ಇಷ್ಟೇ ಅಂತೆ..!
ಸಾಮಾಜಿಕ ಜಾಲತಾಣದಿಂದ ದೂರ ಇದ್ದ ಕರೀನಾ ಕಪೂರ್ ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆಯುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸಿದ್ದರು. ನಿತ್ಯ ಒಂದಿಲ್ಲೊಂದು ಪೋಸ್ಟ್ ಮಾಡುವ ಕರೀನಾ, ಆಗಾಗ ತಮ್ಮ ಕುಟುಂಬ ಹಾಗೂ ಇಷ್ಟಕಷ್ಟಗಳ ಬಗ್ಗೆಯೂ ಹಂಚಿಕೊಳ್ಳುತ್ತಿರುತ್ತಾರೆ. (ಚಿತ್ರಗಳು ಕೃಪೆ: ಕರೀನಾ ಕಪೂರ್ ಇನ್ಸ್ಟಾಗ್ರಾಂ ಖಾತೆ)