Kareena Kapoor: ಜೆಹ್ ಅಂದ್ರೆ ಜಹಾಂಗೀರ್ ಅಲ್ವಂತೆ! ಹಾಗಾದ್ರೆ ಕರೀನಾ ಮಗನ ಹೆಸರೇನು?

ಇತ್ತೀಚೆಗೆ ರಣಬೀರ್ ಕಪೂರ್ ಅವರು ಕರೀನಾ ಕಪೂರ್ ಜೊತೆ ಟಾಕ್ ಶೋನಲ್ಲಿ ಮಾತನಾಡುವಾಗ ನಟಿಯ ಎರಡನೇ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದಾರೆ. ಹಾಗಿದ್ರೆ ಕರೀನಾ ಎರಡನೇ ಮಗನ ಹೆಸರು ಜೆಹಾಂಗೀರ್ ಅಲ್ವಾ?

First published:

 • 17

  Kareena Kapoor: ಜೆಹ್ ಅಂದ್ರೆ ಜಹಾಂಗೀರ್ ಅಲ್ವಂತೆ! ಹಾಗಾದ್ರೆ ಕರೀನಾ ಮಗನ ಹೆಸರೇನು?

  ಕರೀನಾ ಕಪೂರ್ ಅವರ ಎರಡನೇ ಮಗ ಜೆಹ್ ಅಲಿ ಖಾನ್ ಅವರು ಈಗ ನೆಟ್ಟಿಗರ ಫೇವರಿಟ್. ಈಗಾಗಲೇ ಕರೀನಾ ಮಗುವಿಗೆ ಎರಡು ವರ್ಷ ಆಗಿದೆ. ಜೆಹ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಜೆಹಾಂಗೀರ್ ಅಲಿ ಖಾನ್ ಎಲ್ಲರ ಫೇವರಿಟ್.

  MORE
  GALLERIES

 • 27

  Kareena Kapoor: ಜೆಹ್ ಅಂದ್ರೆ ಜಹಾಂಗೀರ್ ಅಲ್ವಂತೆ! ಹಾಗಾದ್ರೆ ಕರೀನಾ ಮಗನ ಹೆಸರೇನು?

  ಕರೀನಾ ಅವರ ಮೊದಲ ಮಗುವಿನ ಹೆಸರು ತೈಮೂರ್ ಅಲಿ ಖಾನ್. ತೈಮೂರ್ ಅವರಿಗೆ ನಾಮಕರಣ ಮಾಡಿದಾಗ ಮಗುವಿನ ಹೆಸರು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.

  MORE
  GALLERIES

 • 37

  Kareena Kapoor: ಜೆಹ್ ಅಂದ್ರೆ ಜಹಾಂಗೀರ್ ಅಲ್ವಂತೆ! ಹಾಗಾದ್ರೆ ಕರೀನಾ ಮಗನ ಹೆಸರೇನು?

  ನಂತರ ಕರೀನಾ ಹಾಗೂ ಸೈಫ್ ಅವರ ಎರಡನೇ ಮಗು ಜೆಹ್ ಅಲಿ ಖಾನ್ ಹೆಸರು ನಾಮಕರಣ ಮಾಡಿದಾಗಲೂ ಇದೇ ರೀತಿ ಟ್ರೋಲ್ ಆಗಿತ್ತು. ಭಾರತದ ಮೇಲೆ ಆಕ್ರಮಣ ಮಾಡಿದ ದೊರೆಗಳ ಹೆಸರು ಇಡಲಾಗಿದೆ ಎಂದಿದ್ದರು ನೆಟ್ಟಿಗರು.

  MORE
  GALLERIES

 • 47

  Kareena Kapoor: ಜೆಹ್ ಅಂದ್ರೆ ಜಹಾಂಗೀರ್ ಅಲ್ವಂತೆ! ಹಾಗಾದ್ರೆ ಕರೀನಾ ಮಗನ ಹೆಸರೇನು?

  ಹಾಗಿದ್ದರೆ ಜೆಹಾಂಗೀರ್ ಅವರ ಹೆಸರು ಬೇರೆಯಾ? ಕರೀನಾ ಎರಡನೇ ಮಗುವಿನ ಹೆಸರೇನು? ಇತ್ತೀಚೆಗೆ ಈ ಕುರಿತು ಹೊಸ ಅಪ್ಡೇಟ್ ಒಂದು ಹೊರಬಿದ್ದಿದೆ.

  MORE
  GALLERIES

 • 57

  Kareena Kapoor: ಜೆಹ್ ಅಂದ್ರೆ ಜಹಾಂಗೀರ್ ಅಲ್ವಂತೆ! ಹಾಗಾದ್ರೆ ಕರೀನಾ ಮಗನ ಹೆಸರೇನು?

  ಇತ್ತೀಚೆಗೆ ಕರೀನಾ ಕಪೂರ್ ಖಾನ್ ಹಾಗೂ ರಣಬೀರ್ ಕಪೂರ್ ಅವರ ಟಾಕ್ ಶೋನಲ್ಲಿ ಜೆಹ್ ಅಲಿ ಖಾನ್ ಹೆಸರು ಬಂತು. ಆ ಸಂದರ್ಭ ರಣಬೀರ್ ಜೆಹಾಂಗೀರ್​ನನ್ನು ಜೆಹಾನ್ ಅಂತ ಕರೆದರು.

  MORE
  GALLERIES

 • 67

  Kareena Kapoor: ಜೆಹ್ ಅಂದ್ರೆ ಜಹಾಂಗೀರ್ ಅಲ್ವಂತೆ! ಹಾಗಾದ್ರೆ ಕರೀನಾ ಮಗನ ಹೆಸರೇನು?

  ರಣಬೀರ್ ಕಪೂರ್ ಜೆಹ್​ನನ್ನು ಜೆಹಾನ್ ಎಂದು ಕರೆದಿದ್ದಾರೆ. ಇದು ಈಗ ವೈರಲ್ ಆಗಿದ್ದು ಅಸಲಿಗೆ ಕರೀನಾ ಮಗನ ಹೆಸರು ಏನಪ್ಪಾ ಎಂದು ನೆಟ್ಟಿಗರು ತಲೆ ಕೆರೆದುಕೊಂಡಿದ್ದಾರೆ.

  MORE
  GALLERIES

 • 77

  Kareena Kapoor: ಜೆಹ್ ಅಂದ್ರೆ ಜಹಾಂಗೀರ್ ಅಲ್ವಂತೆ! ಹಾಗಾದ್ರೆ ಕರೀನಾ ಮಗನ ಹೆಸರೇನು?

  ಜೆಹ್ ಎಂದು ಕರೆಯುತ್ತಿದ್ದು, ಜೆಹಾಂಗೀರ್ ಅಲಿ ಖಾನ್ ಎಂದು ಹೆಸರಿದ್ದರೂ ಜೆಹಾನ್ ಎಂದು ಕೂಡಾ ಕರೀನಾ ಎರಡನೇ ಮಗುವನ್ನು ಕರೆಯುತ್ತಾರೆ.

  MORE
  GALLERIES