Kareena Kapoor: ಎರಡನೇ ಮಗುವಾಗಿ ತಿಂಗಳ ಬಳಿಕ ಶೂಟಿಂಗ್ಗೆ ಮರಳಿದ ಕರೀನಾ ಕಪೂರ್
ನಟಿ ಕರೀನಾ ಕಪೂರ್ ತಿಂಗಳ ಹಿಂದೆ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಾಗಿ ತಿಂಗಳ ಬಳಿಕ ನಟಿ ಕರೀನಾ ಮತ್ತೆ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ.
1/ 8
ನಟಿ ಕರೀನಾ ಕಳೆದ ತಿಂಗಳಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿದ್ದರು
2/ 8
ಫೆ. 21ರಂದು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು
3/ 8
ಮಗುವಿಗೆ ಜನ್ಮ ನೀಡಿ ಸರಿಯಾಗಿ ಒಂದು ತಿಂಗಳ ಬಳಿಕ ಮತ್ತೇ ಶೂಟಿಂಗ್ಗೆ ಮರಳಿದ್ದಾರೆ ಬಾಲಿವುಡ್ ಬೆಬೋ
4/ 8
ಮಗುವಾದ ವಾರದ ಬಳಿಕ ಸೈಫ್ ಜೊತೆ ಹೊಸ ಕಾರಿನಲ್ಲಿ ರೌಂಡ್ ಹೋಗಿದ್ದರು ಕರೀನಾ
5/ 8
ಕರೀನಾ ಎರಡನೇ ಮಗುವಿನ ಮುಖವನ್ನು ಇನ್ನು ಅಭಿಮಾನಿಗಳಿಗೆ ತೋರಿಸಿಲ್ಲ
6/ 8
ಮೊದಲ ಮಗ ತೈಮೂರ್ ಹುಟ್ಟಿದ ಕೆಲವೇ ತಿಂಗಳಲ್ಲೂ ಕೂಡ ಅವರು ಶೂಟಿಂಗ್ನಲ್ಲಿ ಭಾಗಿಯಾಗಿದ್ದರು
7/ 8
ಮಗುವಾಗಿ ತಿಂಗಳಾದರೂ ಸಿಕ್ಕಾಪಟ್ಟೆ ಸ್ಟೈಲೀಶ್ ಆಗಿ ಕಂಡು ಬಂದಿರುವ ಕರೀನಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು
8/ 8
ಆದರೆ, ಕೆಲವರು ಮಗುವಾದ ಬಳಿಕ ದೇಹಕ್ಕೆ ಅಗತ್ಯ ವಿಶ್ರಾಂತಿ ನೀಡದ ಕ್ರಮಕ್ಕೆ ಕೂಡ ಟೀಕಿಸಿದ್ದಾರೆ
First published: