Kareena Kapoor: ಬಹಳ ದಿನಗಳ ನಂತರ ಗರ್ಲ್ಸ್​ ಗ್ಯಾಂಗ್​ ಸೇರಿಕೊಂಡ ಕರೀನಾ ಕಪೂರ್​..!

Kareena Kapoor Girl Gang: ಕರೀನಾ ಕಪೂರ್​ ಲಾಕ್​ಡೌನ್​ ಸಡಿಲಗೊಂಡ ನಂತರ ತಮ್ಮ ಗರ್ಲ್ಸ್​ ಗ್ಯಾಂಗ್​ ಅನ್ನು ಭೇಟಿ ಮಾಡಿದ್ದಾರೆ. ಅಮೃತಾ ಅರೋರ, ಮೈಲೈಕಾ ಹಾಗೂ ಇನ್ನೂ ಕೆಲವರು ಬೇಬೊ ಅವರ ಗರ್ಲ್ಸ್​ ಗ್ಯಾಂಗ್​ನ ಸದಸ್ಯರು. ನಿನ್ನೆ ಬೇಬೊ ಮಲೈಕಾ ಮನೆಗೆ ಹೋಗಿದ್ದು, ಎಲ್ಲರೂ ಅಲ್ಲೇ ಕಾಲ ಕಳೆದಿದ್ದಾರೆ. ಅವರ ಈ ರೀಯೂನಿಯನ್​ ಚಿತ್ರಗಳು ಈಗ ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ಇನ್​​ಸ್ಟಾಗ್ರಾಂ ಹಾಗೂ ಟ್ವಿಟರ್​)

First published: