Kareena Kapoor: ಅಮ್ಮಂದಿರ ದಿನದಂದು ಇಬ್ಬರು ಮುದ್ದಿನ ಮಕ್ಕಳ ಕ್ಯೂಟ್​ ಫೋಟೋ ಹಂಚಿಕೊಂಡ ಕರೀನಾ ಕಪೂರ್​

ನಟಿ ಕರೀನಾ ಕಪೂರ್ ಹಾಗೂ ಸೈಫ್​ ಅಲಿ ಖಾನ್​ ತಮ್ಮ ಎರಡನೇ ಮಗುವನ್ನು ಸಾಮಾಜಿಕ ಜಾಲತಾಣ ಹಾಗೂ ಪಾಪರಾಜಿಗಳಿಂದ ದೂರ ಇಟ್ಟಿದ್ದಾರೆ. ಕಾರಣ ಪಾಪರಾಜಿಗಳಿಂದಾಗಿ ಮೊದಲ ಮಗ ತೈಮೂರ್​ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಇದು ಎರಡನೇ ಮಗುವಿಗೂ ಆಗಬಾರದೆಂದು ಈ ದಂಪತಿ ಮಗುವನ್ನು ಆದಷ್ಟು ಲೈಮ್​ ಲೈಟ್​ನಿಂದ ದೂರ ಇಟ್ಟಿದ್ದಾರೆ. ಇನ್ನು ನಿನ್ನೆ ಅಮ್ಮಂದಿರ ದಿನ. ಅದರ ವಿಶೇಷವಾಗಿ ಇಬ್ಬರು ಮಕ್ಕಳ ಫೋಟೋವನ್ನು ಕರೀನಾ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಕರೀನಾ ಕಪೂರ್ ಖಾನ್​ ಇನ್​ಸ್ಟಾಗ್ರಾಂ ಖಾತೆ)

First published: