Kareena Kapoor: ವೈರಲ್​ ಆಗುತ್ತಿವೆ ಕರೀನಾರ​ ಬೇಬಿ ಬಂಪ್​ ಫೋಟೋಗಳು..!

Kareena Kapoor Baby Bump: ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕರೀನಾ ಕಪೂರ್​ ತಮ್ಮ ಗಂಡನ ಜೊತೆ ವಾಕಿಂಗ್​ ಮಾಡುವಾಗ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. ಅವರ ಕ್ಯೂಟ್​ ಬೇಬಿ ಬಂಪ್​ ಫೋಟೋವನ್ನು ಪಾಪರಾಜಿಗಳು ತೆಗೆದಿದ್ದು, ಅವುಗಳು ಈಗ ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: