2ನೇ ಮಗುವಾದ ನಂತರವೂ Thriller ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ Kareena Kapoor

ನಟಿ ಕರೀನಾ ಕಪೂರ್ (Kareena Kapoor) ಅವರು 2ನೇ ಮಗುವಿಗೆ ತಾಯಿಯಾಗುವ ಮುನ್ನ ನಟಿಸಿರುವ ಲಾಲ್​ ಸಿಂಗ್ ಚಡ್ಡಾ (Laal Singh Chadha) ಸಿನಿಮಾ ರಿಲೀಸ್​ಗೆ ತಯಾರಿ ನಡೆಸುತ್ತಿದೆ. ಅಮೀರ್ ಖಾನ್ (Aamir Khan)​ ಜತೆಗಿನ ಈ ಸಿನಿಮಾ ರಿಲೀಸ್ ಆಗುವ ಮೊಲದೇ ಕರೀನಾ ಕಪೂರ್​ಗೆ ಮತ್ತೊಂದು ಚಿತ್ರ ಸಿಕ್ಕಿದೆ. (ಚಿತ್ರಗಳು ಕೃಪೆ: ಕರೀನಾ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: